When Compassion Restores Hope – Snehalaya Rescues Woman from Mangalore Central Railway Station

/

Manjeshwar, November 04, 2025: On October 23, 2025, a woman identified as Mrs. Bhuni (45 years old) was found in a distressed and neglected condition at the Central Railway Station, Mangalore. Acting promptly and compassionately, the Snehalaya Psycho-Social Rehabilitation Centre (SPSRC) team safely rescued her and brought her under their care.

During the rescue, Mrs. Bhuni appeared weak, disoriented, and mentally disturbed, suggesting prolonged neglect and psychological distress. She was immediately admitted to the Snehalaya Psycho-Social Rehabilitation Centre, Manjeshwar, where she is now receiving medical attention, psychiatric evaluation, and rehabilitation support.

The dedicated Snehalaya team is currently working to trace her family and reunite her with her loved ones.

If you have any information regarding Mrs. Bhuni or her family, please contact the Snehalaya team at 9446547033 / 85903 39570 / 6282495137.

Your support can help bring her back home and restore her life with care, dignity, and love.

snehalaya-Bhuni-rescue-04nov2025-02. snehalaya-Bhuni-rescue-04nov2025-03. snehalaya-Bhuni-rescue-04nov2025-04. snehalaya-Bhuni-rescue-04nov2025-05. snehalaya-Bhuni-rescue-04nov2025-06. snehalaya-Bhuni-rescue-04nov2025-07.

ನಿರಾಶೆಯಿಂದ ನೆಮ್ಮದಿಗೆ – ಮಂಗಳೂರಿನಲ್ಲಿ ಕಳೆದುಹೋದ ಮಹಿಳೆಗೆ ಸ್ನೇಹಾಲಯದ ಶ್ರೀರಕ್ಷೆ ರೈಲು ನಿಲ್ದಾಣದ ಬೆಳಕಾಗಿ ಮೂಡಿದ ಸ್ನೇಹಾಲಯದ ರಕ್ಷಣಾ ಕೈಮಾನವೀಯತೆಯ ಸ್ಪರ್ಶ 

ಮಂಜೇಶ್ವರ್, ನವೆಂಬರ್ 04, 2025: ದಿನಾಂಕ ಅಕ್ಟೋಬರ್ 23, 2025 ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ 45 ವರ್ಷದ ಶ್ರೀಮತಿ ಭೂನಿ ಎಂಬವರನ್ನು ಆತಂಕಭರಿತ ಮತ್ತು ನಿರ್ಲಕ್ಷಿತ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು. ಈ ಸಂದರ್ಭ, ಸ್ನೇಹಾಲಯ ಸೈಕೋ-ಸೋಶಿಯಲ್ ಪುನರ್ವಸತಿ ಕೇಂದ್ರ (SPSRC) ತಂಡ ತಕ್ಷಣ ಕ್ರಮ ಕೈಗೊಂಡು, ಮಾನವೀಯತೆ ಹಾಗೂ ಕರಣೆಯ ಮನೋಭಾವದೊಂದಿಗೆ ಅವರನ್ನು ಸುರಕ್ಷಿತವಾಗಿ ರಕ್ಷಿಸಿತು ಹಾಗೂ ತಮ್ಮ ಆಶ್ರಯದಡಿ ದಾಖಲಿಸಿಕೊಂಡಿತು.

ರಕ್ಷಣಾ ವೇಳೆಯಲ್ಲಿ ಶ್ರೀಮತಿ ಭೂನಿ ಶಾರೀರಿಕವಾಗಿ ಅತೀ ದುರ್ಬಲರಾಗಿದ್ದು, ಗೊಂದಲಗೊಂಡು ಮಾನಸಿಕ ಅಶಾಂತಿಯನ್ನು ತೋರಿಸುತ್ತಿದ್ದರು. ದೀರ್ಘಕಾಲದ ನಿರ್ಲಕ್ಷ್ಯದಿಂದ ಉಂಟಾದ ಶಾರೀರಿಕ ಹಾಗೂ ಮಾನಸಿಕ ತೊಂದರೆಗಳ ಲಕ್ಷಣಗಳು ಸ್ಪಷ್ಟವಾಗಿದ್ದವು. ಅವರನ್ನು ತಕ್ಷಣ ಮಂಜೇಶ್ವರದ ಸ್ನೇಹಾಲಯ ಸೈಕೋ-ಸೋಶಿಯಲ್ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಅಗತ್ಯವಾದ ವೈದ್ಯಕೀಯ ಚಿಕಿತ್ಸೆ, ಮಾನಸಿಕ ಆರೋಗ್ಯ ಪರೀಕ್ಷೆ ಹಾಗೂ ಪುನರ್ವಸತಿ ಸಹಾಯ ನೀಡಲಾಗುತ್ತಿದೆ.

ಸ್ನೇಹಾಲಯದ ಸಮರ್ಪಿತ ತಂಡವು ಅವರ ಕುಟುಂಬದವರನ್ನು ಪತ್ತೆಹಚ್ಚಿ, ಅವರನ್ನು ಪ್ರೀತಿಪಾತ್ರರೊಡನೆ ಮರುಸಂಗಮಗೊಳಿಸುವ ಕಾರ್ಯವನ್ನು ಕೈಗೊಂಡಿದೆ. ಶ್ರೀಮತಿ ಭೂನಿ ಅಥವಾ ಅವರ ಕುಟುಂಬದ ಕುರಿತು ಯಾವುದೇ ಮಾಹಿತಿ ಇದ್ದಲ್ಲಿ, ಸಾರ್ವಜನಿಕರು ಸ್ನೇಹಾಲಯವನ್ನು 9446547033 / 85903 39570 / 6282495137 ಸಂಖ್ಯೆಗಳ ಮೂಲಕ ಸಂಪರ್ಕಿಸುವಂತೆ ವಿನಂತಿಸಲಾಗಿದೆ.ನಿಮ್ಮ ಸಹಕಾರವು ಭೂನಿ ಅವರನ್ನು ಆಕೆಯ ಕುಟುಂಬದೊಡನೆ ಪುನರ್ಮಿಲನಗೊಳಿಸಿ ಅವರಿಗೊಂದು ಗೌರವಯುತ ಹಾಗೂ ಪ್ರೀತಿಯ ನವಜೀವನ ನೀಡಲು ಸಹಾಯಕಾರಿಯಾಗಬಹುದು.

Leave a Reply

Your email address will not be published. Required fields are marked *

Need Help?