When Kindness Finds the Lost – Snehalaya Rescues Woman from Mangalore Central Railway Station

/

Manjeshwar, October 30, 2025: A woman identified as Mrs. Sundari Mandu was rescued by the Snehalaya team from Mangalore Central Railway Station on October 27, 2025. The rescue operation was carried out after she was found in a distressed and disoriented condition, appearing to suffer from mental health challenges.

According to Snehalaya staff, Mrs. Sundari seemed confused and was wandering aimlessly on the station premises. Observing her condition, concerned bystanders informed the authorities, following which the Snehalaya Psycho-Social Rehabilitation Team, led by Br. Joseph Crasta, swiftly intervened and brought her to safety.

After the rescue, Mrs. Sundari was admitted to the Snehalaya Psycho-Social Rehabilitation Centre, Manjeshwar, for medical evaluation, care, and psychiatric treatment. The team is now working to trace her background and reach out to her family members to facilitate a possible reunion.

If anyone has information regarding Mrs. Sundari Mandu or her family, please contact the Snehalaya team at 9446547033 / 7994087033.

Your support could help reunite her with her loved ones and ensure her continued care and rehabilitation.

snehalaya-sundarimandu-rescue-30oct2025-02. snehalaya-sundarimandu-rescue-30oct2025-03. snehalaya-sundarimandu-rescue-30oct2025-04. snehalaya-sundarimandu-rescue-30oct2025-05. snehalaya-sundarimandu-rescue-30oct2025-06.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಮಹಿಳೆಯನ್ನು ರಕ್ಷಿಸಿದ ಸ್ನೇಹಾಲಯ

ಮಂಜೇಶ್ವರ, ಅಕ್ಟೋಬರ್ 30, 2025: ಮಿಸ್. ಸುಂದರಿ ಮಂಡು ಎಂದು ಗುರುತಿಸಲ್ಪಟ್ಟ ಮಹಿಳೆಯನ್ನು ಅಕ್ಟೋಬರ್ 27, 2025 ರಂದು ಸ್ನೇಹಾಲಯ ತಂಡವು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ರಕ್ಷಿಸಿದೆ. ಅಸ್ತವ್ಯಸ್ತ ಮತ್ತು ಗೊಂದಲಗೊಂಡ ಸ್ಥಿತಿಯಲ್ಲಿ ಇದ್ದ ಅವರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

ಸ್ನೇಹಾಲಯ ಸಿಬ್ಬಂದಿಯ ಪ್ರಕಾರ, ಮಿಸ್. ಸುಂದರಿ ಮಂಕಾದ ಸ್ಥಿತಿಯಲ್ಲಿ ನಿಲ್ದಾಣದ ಆವರಣದಲ್ಲಿ ಉದ್ದೇಶರಹಿತವಾಗಿ ಅಲೆದಾಡುತ್ತಿದ್ದಳು. ಅವರ ಸ್ಥಿತಿಯನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು, ಇದಾದ ನಂತರ ಬ್ರದರ್ ಜೊಸೆಫ್ ಕ್ರಾಸ್ಟ ಅವರ ನೇತೃತ್ವದ ಸ್ನೇಹಾಲಯ ಮನೋ ಸಾಮಾಜಿಕ ಪುನರ್ವಸತಿ ಕೇಂದ್ರದ ತಂಡ ತಕ್ಷಣ ಮಧ್ಯಪ್ರವೇಶಿಸಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂತು.

ರಕ್ಷಣೆಯ ನಂತರ, ಮಿಸ್. ಸುಂದರಿಗೆ ವೈದ್ಯಕೀಯ ಪರೀಕ್ಷೆ, ಆರೈಕೆ ಮತ್ತು ಮಾನಸಿಕ ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯದ ಕೇಂದ್ರದ ಮಹಿಳೆಯರ ವಿಭಾಗದಲ್ಲಿ ದಾಖಲಿಸಲಾಯಿತು. ಅವರ ಹಿನ್ನೆಲೆಯನ್ನು ಪತ್ತೆಹಚ್ಚಿ, ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸುವ ಮೂಲಕ ಪುನರ್ಮಿಲನದ ಸಾಧ್ಯತೆಗಾಗಿ ತಂಡ ಈಗ ಪ್ರಯತ್ನಿಸುತ್ತಿದೆ.

ಮಿಸ್. ಸುಂದರಿ ಮಂಡು ಅಥವಾ ಅವರ ಕುಟುಂಬದ ಕುರಿತು ಯಾರಿಗಾದರೂ ಮಾಹಿತಿ ಇದ್ದರೆ ದಯವಿಟ್ಟು ಸ್ನೇಹಾಲಯ ತಂಡವನ್ನು 9446547033 / 7994087033 ಇವುಗಳಲ್ಲಿ ಸಂಪರ್ಕಿಸಿ.

ನಿಮ್ಮ ಸಹಕಾರವು ಅವರನ್ನು ಅವರ ಪ್ರಿಯಜನರೊಂದಿಗೆ ಪುನರ್ಮಿಲನಗೊಳಿಸಲು ಹಾಗೂ ಅವರ ನಿರಂತರ ಆರೈಕೆ ಮತ್ತು ಪುನರ್ವಸತಿ ಖಾತ್ರಿಪಡಿಸಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *

Need Help?