32-Year-Old Man Found in Distressed State at Manjeshwar Railway Station, Admitted to Snehalaya

/

Manjeshwar, September 24, 2025: A 32-year-old man named Mr. Velu was found in a distressed condition at Manjeshwar Railway Station. Local resident Mr. Abdul Rehman immediately informed Br. Joseph Crasta, the founder of Snehalaya. Acting on the information, the Snehalaya Psycho-Social Rehabilitation Team rushed to the spot.

Upon arrival, the team found Mr. Velu disoriented, poorly groomed, and communicating only in Tamil. Preliminary assessment indicated symptoms of mental illness.

He has since been admitted to the Snehalaya Psycho-Social Rehabilitation Home for Men, where he is receiving essential medical treatment, counseling, and compassionate care.

Authorities are currently seeking details regarding his identity, family background, or connections. There is a possibility of a link to a woman named Shalini.

Anyone with relevant information is requested to contact:
📞 9446547033 / 7994087033

This appeal reflects our shared commitment to extend dignity, hope, and family reunification to those in need of care and compassion.

snehalaya-velu-reunion-24sep2025-02. snehalaya-velu-reunion-24sep2025-03. snehalaya-velu-reunion-24sep2025-04. snehalaya-velu-reunion-24sep2025-05.

ಮಂಜೇಶ್ವರ ರೈಲು ನಿಲ್ದಾಣದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ 32 ವರ್ಷದ ಶ್ರೀ. ವೇಲು  ಸ್ನೇಹಾಲಯದಲ್ಲಿ ದಾಖಲಾತಿ

ಮಂಜೇಶ್ವರ, ಸೆಪ್ಟೆಂಬರ್ 24, 2025: ಮಂಜೇಶ್ವರ ರೈಲು ನಿಲ್ದಾಣದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ 32 ವರ್ಷದ ಶ್ರೀ.ವೇಲು ಎಂಬ ವ್ಯಕ್ತಿಯನ್ನು ಕಂಡ ಮಂಜೇಶ್ವರದ ನಿವಾಸಿಯಾದಂತಹ ಶ್ರೀ ಅಬ್ದುಲ್ ರೆಹಮಾನ್ ರವರು ತಕ್ಷಣ ಸ್ನೇಹಾಲಯದ ಸಂಸ್ಥಾಪಕರಾದ ಬ್ರ.ಜೋಸೆಫ್ ಕ್ರಾಸ್ತಾ ರವರಿಗೆ ಮಾಹಿತಿಯನ್ನು ನೀಡಿದರು ಈ ಮಾಹಿತಿಯ ಮೇರೆಗೆ ಸ್ನೇಹಾಲಯ ಮಾನಸಿಕ -ಸಾಮಾಜಿಕ ಪುನರ್ವಸತಿ ತಂಡವು ಮಂಜೇಶ್ವರ ರೈಲು ನಿಲ್ದಾಣಕ್ಕೆ ಧಾವಿಸಿದ ವೇಳೆ ವೇಲು ರವರು ಗೊಂದಲದಿಂದ ಕೂಡಿದ್ದು, ಅಸಮರ್ಪಕ ಸ್ಥಿತಿಯಲ್ಲಿ ಇದ್ದು, ತಮಿಳು ಭಾಷೆಯಲ್ಲಿ ಮಾತ್ರ ಸಂವಹನ ಮಾಡುತ್ತಿದ್ದರು. ತಂಡದ ಪ್ರಾಥಮಿಕ ಮೌಲ್ಯಮಾಪನದಲ್ಲಿ ಅವರಿಗೆ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಕಂಡುಬಂದಿವೆ.

ಪ್ರಸ್ತುತ ಅವರನ್ನು ಸ್ನೇಹಾಲಯ ಪುರುಷರ ಮಾನಸ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ, ಸಮಾಲೋಚನೆ ಹಾಗೂ ಮಾನವೀಯ ಕಾಳಜಿ ಒದಗಿಸಲಾಗುತ್ತಿದೆ.
ನಾವು ತುರ್ತು ಆಧಾರದ ಮೇಲೆ ಅವರ ಒಳಗಟ್ಟಿನ ಮಾಹಿತಿ, ಕುಟುಂಬದ ವಿವರಗಳು ಅಥವಾ ಹಿನ್ನೆಲೆ ಕುರಿತು ಮಾಹಿತಿ ಹುಡುಕುತ್ತಿದ್ದೇವೆ ವಿಶೇಷವಾಗಿ ಶಾಲಿನಿ ಎಂಬ ಹೆಸರಿನ ವ್ಯಕ್ತಿಯೊಂದಿಗೆ ಸಂಬಂಧ ಇರಬಹುದೆಂಬ ಶಂಕೆಯಿದೆ.

ಯಾರಾದರೂ ಈ ಸಂಬಂಧಿತ ಮಾಹಿತಿಯನ್ನು ಹೊಂದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ:
📞 9446547033 / 7994087033

ಈ ಮನವಿ ನಮ್ಮ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಕಾಳಜಿ ಮತ್ತು ಕರುಣೆಗೆ ಅಗತ್ಯವಿರುವವರಿಗೆ ಗೌರವ, ಆಶೆ ಹಾಗೂ ಕುಟುಂಬದ ಬಂಧಗಳನ್ನು ಮರುಸ್ಥಾಪಿಸಲು.

Leave a Reply

Your email address will not be published. Required fields are marked *

Need Help?