Snehalaya Steps In to Heal a Troubled Soul

/

Manjeshwar, September 19, 2025: A man identified as Mr. Ashok Kumar was found wandering in a state of mental distress on the streets of Surathkal on Thursday. His condition caught the attention of a concerned Citizen, Mr. Kiran Kumar from Karkala, who immediately alerted Br. Joseph Crasta, the founder of Snehalaya.

Acting without delay, the Snehalaya Psycho-Social Rehabilitation Team reached the spot, rescued Ashok Kumar, and admitted him to the Snehalaya Rehabilitation Centre in Manjeshwar.

During the intervention, Ashok Kumar appeared highly disoriented and was unable to communicate coherently. Following initial medical and psychiatric assessments, doctors confirmed that he was suffering from a severe mental health condition. He is now receiving psychiatric treatment, counselling, and safe accommodation at the centre.

Snehalaya authorities have appealed to members of the public to share any information that could help trace Ashok Kumar’s family. Their assistance is seen as crucial in reuniting him with his loved ones.

For information, the public may contact: 94465 47033 / 79940 87033.

This incident highlights, yet again, the pressing need for compassion, awareness, and community participation to support individuals living with untreated mental illness and wandering in distress on the streets.

snehalaya-ashok-rescue-19sep2025-02. nehalaya-ashok-rescue-19sep2025-03. snehalaya-ashok-rescue-19sep2025-04.

ಸ್ನೇಹಾಲಯದ ಮಾನವೀಯ ಹೆಜ್ಜೆ: ಬೀದಿಯಿಂದ ಸ್ನೇಹಾಲಯದ ಸುರಕ್ಷಿತ ಆಶ್ರಯಕ್ಕೆ ಸೇರಿದ ಅಶೋಕ್ ಕುಮಾರ್

ಮಂಜೇಶ್ವರ, ಸೆಪ್ಟೆಂಬರ್ 19, 2025: ಅಶೋಕ್ ಕುಮಾರ್ ಎಂಬ ವ್ಯಕ್ತಿ ಸುರತ್ಕಲ್ ಬೀದಿಗಳಲ್ಲಿ ಮಾನಸಿಕ ಅಸ್ಥಿರತೆಯ ಸ್ಥಿತಿಯಲ್ಲಿ ಅಲೆದಾಡುತ್ತಿರುವುದು ಕಂಡುಬಂದು ಸಮಾಜ ಸೇವಕರಾದ ಕಾರ್ಕಳದ ಶ್ರೀ ಕಿರಣ್ ಕುಮಾರ್ ಅವರು ಈ ಅಸಹಾಯಕ ವ್ಯಕ್ತಿಯ ಸ್ಥಿತಿಯನ್ನು ಗಮನಿಸಿ ತಕ್ಷಣ ಸ್ನೇಹಾಲಯದ ಸಂಸ್ಥಾಪಕ ಬ್ರದರ್ ಜೋಸೆಫ್ ಕ್ರಾಸ್ತ ಅವರಿಗೆ ಮಾಹಿತಿ ಮಾಡಿದರು.

ಈ ಮಾಹಿತಿಯ ಮೇರೆಗೆ ಸ್ನೇಹಾಲಯದ ಮನೋ-ಸಾಮಾಜಿಕ ರಕ್ಷಣಾ ತಂಡದ ಸದಸ್ಯರು ಘಟನಾ ಸ್ಥಳಕ್ಕೆ ಧಾವಿಸಿ, ಅಶೋಕ್ ಕುಮಾರ್ ಅವರನ್ನು ರಕ್ಷಿಸಿ ಮಂಜೇಶ್ವರದಲ್ಲಿರುವ ಸ್ನೇಹಾಲಯ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಿದರು.

ರಕ್ಷಣೆಯ ಸಮಯದಲ್ಲಿ ಅಶೋಕ್ ಕುಮಾರ್ ಅವರು ಮಾನಸಿಕ ಗೊಂದಲದ ಸ್ಥಿತಿಯಲ್ಲಿದ್ದು ಸರಿಯಾಗಿ ಮಾತನಾಡಲು ಅಶಕ್ತರಾಗಿದ್ದರು. ಪ್ರಾಥಮಿಕ ಪರಿಶೀಲನೆಗಳಿಂದ ಅವರಿಗೆ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂಬುದು ದೃಢಪಟ್ಟಿದೆ. ಪ್ರಸ್ತುತ ಅವರು ಕೇಂದ್ರದಲ್ಲಿ ಉತ್ತಮ ಮನೋವೈದ್ಯಕೀಯ ಚಿಕಿತ್ಸೆ, ಆಪ್ತ ಸಮಾಲೋಚನೆ, ಸಮಗ್ರ ಆರೈಕೆ ಮತ್ತು ಸುರಕ್ಷಿತ ಆಶ್ರಯವನ್ನು ಪಡೆಯುತ್ತಿದ್ದಾರೆ.

ಅಶೋಕ್ ಕುಮಾರ್ ಅವರ ಕುಟುಂಬವನ್ನು ಪತ್ತೆಹಚ್ಚಲು ಸಹಾಯವಾಗುವ ಯಾವುದೇ ಮಾಹಿತಿ ಹೊಂದಿರುವವರು ಮುಂದೆ ಬರಬೇಕೆಂದು ಸ್ನೇಹಾಲಯ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ನಿಮ್ಮ ಸಹಕಾರವೇ ಅವರನ್ನು ತಮ್ಮ ಪ್ರೀತಿಯವರೊಂದಿಗೆ ಪುನರ್ಮಿಲನಗೊಳಿಸಲು ಅತೀ ಆವಶ್ಯಕವಾಗಿದೆ.

ದಯವಿಟ್ಟು ನಮ್ಮನ್ನು ಈ ಸಂಖ್ಯೆಗಳ ಮೂಲಕ ಸಂಪರ್ಕಿಸಿ:
📞 94465 47033 / 79940 87033

Leave a Reply

Your email address will not be published. Required fields are marked *

Need Help?