Snehalaya Extends Care, Seeks Public Help for Pandu’s Reunion

/

Manjeshwar, September 16, 2025: A man identified as Pandu was rescued by the Snehalaya team from Tuminadu street on Tuesday and admitted to the Snehalaya Psycho-Social Rehabilitation Centre in Manjeshwar.

Pandu was found in a vulnerable state, wandering without shelter or support. His condition made him exposed to serious risks on the streets, prompting the Snehalaya team to intervene swiftly and ensure his safe admission to their care facility.

Following his rescue, the rehabilitation team assured that Pandu will now receive proper medical attention, psycho-social support, and rehabilitation services aimed at helping him regain stability and live with dignity.

Pandu also needs to be reunited with his family. The organisation has sought support from the general public in this regard. Anyone who has information about Pandu’s background or family is requested to contact Snehalaya on the above numbers.
Contact:
📞 94465 47033 / 79940 87033

Snehalaya continues its dedicated efforts to rescue, rehabilitate, and reintegrate destitute and vulnerable individuals into society, offering them a path to recovery and hope.

snehalaya-pandu-rescue-17sep2025-02. snehalaya-pandu-rescue-17sep2025-03. snehalaya-pandu-rescue-17sep2025-04. snehalaya-pandu-rescue-17sep2025-05.

ಮಂಜೇಶ್ವರದಲ್ಲಿ ಅಲೆದಾಡುತ್ತಿದ್ದ ಅಸಹಾಯಕ ವ್ಯಕ್ತಿಗೆ ಸ್ನೇಹಾಲಯದ ಆಧಾರ

ಮಂಜೇಶ್ವರ, ಸೆಪ್ಟೆಂಬರ್ 16, 2025: ತುಮಿನಾಡು ರಸ್ತೆಯಿಂದ ಪಾಂಡು ಎಂಬ ವ್ಯಕ್ತಿಯನ್ನು ಮಂಜೇಶ್ವರದಲ್ಲಿರುವ ಸ್ನೇಹಾಲಯದ ರಕ್ಷಣಾ ತಂಡ ಮಂಗಳವಾರ ರಕ್ಷಿಸಿ, ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದೆ.

ಸ್ನೇಹಾಲಯದ ನುರಿತ ಸಿಬ್ಬಂದಿ ತಂಡದ ಮಾಹಿತಿ ಪ್ರಕಾರ, ಪಾಂಡು ಅಸಹಾಯಕ ಪರಿಸ್ಥಿತಿಯಲ್ಲಿ ಯಾವುದೇ ಆಶ್ರಯವಿಲ್ಲದೆ ರಸ್ತೆ ಬೀದಿಗಳಲ್ಲಿ ಅಲೆದಾಡುತ್ತಿದ್ದುದು ಕಂಡುಬಂದಿದ್ದು, ಹಲವು ಅಪಾಯಗಳಿಗೆ ಒಳಗಾಗುವ ಸಾಧ್ಯತೆ ಇತ್ತು. ಇದನ್ನು ಮನಗಂಡ ಸ್ನೇಹಾಲಯ ರಕ್ಷಣಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಆತನನ್ನು ಸುರಕ್ಷಿತವಾಗಿ ಕೇಂದ್ರಕ್ಕೆ ಕರೆದೊಯ್ದರು.

ಪ್ರಸ್ತುತ: ಪಾಂಡು ಇದೀಗ ಸ್ನೇಹಾಲಯದಲ್ಲಿ ಅತ್ಯುತ್ತಮ ಚಿಕಿತ್ಸೆ, ಆರೈಕೆ, ಮಾನಸಿಕ–ಸಾಮಾಜಿಕ ಬೆಂಬಲ ಹಾಗೂ ಪುನರ್ವಸತಿ ಸೇವೆಗಳನ್ನು ಪಡೆಯುತ್ತಿದ್ದು, ಆತನಿಗೆ ಆತ್ಮಸ್ಥೈರ್ಯವನ್ನು ಮರಳಿ ಪಡೆಯಲು ಮತ್ತು ಗೌರವದ ಬದುಕನ್ನು ಸಾಗಿಸಲು ಸಂಪೂರ್ಣ ಸಹಾಯ ಮಾಡಲಾಗುತ್ತಿದೆ.

ಪಾಂಡು ಅವರನ್ನು ಆತನ ಮನೆಗೆ ತಲುಪಿಸಲು ಈ ಮೂಲಕ ಸಾರ್ವಜನಿಕರಲ್ಲಿ ಸಹಾಯಕ್ಕಾಗಿ ನಿವೇದನೆ ಮಾಡಲಾಗಿದೆ. ಯಾರಿಗಾದರೂ ಪಾಂಡುರವರ ಕುರಿತು ಯಾವುದೇ ಸುಳಿವು, ಮಾಹಿತಿ ಇದ್ದಲ್ಲಿ ದಯವಿಟ್ಟು ಸಂಪರ್ಕಿಸಿ: 📞 94465 47033 / 79940 87033

ಸ್ನೇಹಾಲಯವು ನಿರಾಶ್ರಿತರು, ಅನಾಥರು ಮತ್ತು ಅಸಹಾಯಕ ಸ್ಥಿತಿಯಲ್ಲಿರುವವರನ್ನು ಗುರುತು ಮಾಡಿ, ರಕ್ಷಿಸಿ, ಪುನರ್ವಸತಿಗೊಳಿಸಿ ಅವರನ್ನು ಸಮಾಜದ ಭಾಗವನ್ನಾಗಿ ಮಾಡಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

Leave a Reply

Your email address will not be published. Required fields are marked *

Need Help?