Manjeshwar, September 11, 2025: Subhas, a native of Dawada, was brought by the Kumpala Police from the Kumpala Bus Stand and admitted to the Snehalaya Psycho-Social Rehabilitation Center in Manjeshwar.
According to officials, Subhas was found with a head injury and difficulties in hearing, raising concerns about his immediate health and safety. The police handed him over to Snehalaya for proper care and medical attention.
Following his admission, the Snehalaya team conducted a comprehensive assessment to evaluate his condition. Targeted interventions were provided to treat his head injury and address his hearing impairment. Doctors are closely monitoring his recovery to ensure he receives the necessary support.
Efforts are also underway to gather more information about Subhas’s family and background, with the aim of reuniting him with his loved ones once his condition stabilizes. The public is requested to share any information that may help trace his family by contacting 9446547033 or 7994087033.
Founded by Brother Joseph Crasta, Snehalaya has been offering rescue, rehabilitation, medical care, and shelter to the homeless and distressed in Mangalore and Kasaragod for the past 16 years, irrespective of caste, religion, or language.
Subhas’s safe recovery and reunion with his family now depend on timely support and cooperation from the public.

ಕುಟುಂಬದ ಹುಡುಕಾಟದಲ್ಲಿ ಸುಭಾಸ್. ಪೊಲೀಸರ ನೆರವಿನಿಂದ ಸ್ನೇಹಾಲಯಕ್ಕೆ ದಾಖಲು
ಮಂಜೇಶ್ವರ, ಸೆಪ್ಟೆಂಬರ್ 11, 2025: ದಾವಡದ ನಿವಾಸಿ ಸುಭಾಸ್‌ರನ್ನು ಕುಂಪಳ ಬಸ್‌ಸ್ಟ್ಯಾಂಡ್‌ನಲ್ಲಿ ಕಂಡು ಕುಂಪಳ ಪೊಲೀಸರು ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಿದರು.
ಅಧಿಕಾರಿಗಳ ಮಾಹಿತಿಪ್ರಕಾರ, ಸುಭಾಸ್ ಅವರಿಗೆ ತಲೆಗೆ ಗಾಯವಾಗಿದ್ದು, ಅದರಿಂದ ಕೀವು ಬರುತ್ತಿದ್ದು ಅತಿಯಾದ ತೊಂದರೆ ಎದುರಿಸುತ್ತಿದ್ದರು. ಅವರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರವರು ಅವರನ್ನು ಸೂಕ್ತ ಚಿಕಿತ್ಸೆಗೆಗಾಗಿ ಸ್ನೇಹಾಲಯಕ್ಕೆ ಒಪ್ಪಿಸಿದರು.
ಸ್ನೇಹಾಲಯದಲ್ಲಿ ದಾಖಲಾಗುತ್ತಿದ್ದಂತೆಯೇ ವೈದ್ಯರು ಹಾಗೂ ತಂಡವು ಸಂಪೂರ್ಣ ಪರೀಕ್ಷೆ ನಡೆಸಿ, ತಲೆಗಾಯದ ಚಿಕಿತ್ಸೆಗೆ ಕ್ರಮಗಳನ್ನು ಕೈಗೊಂಡಿದ್ದಾರೆ
ಸುಭಾಸ್ ಅವರ ಕುಟುಂಬದ ಮಾಹಿತಿಯನ್ನು ಹುಡುಕುವ ಕಾರ್ಯವೂ ನಡೆಯುತ್ತಿದೆ. ಅವರ ಆರೋಗ್ಯ ಸುಧಾರಿಸಿದ ಬಳಿಕ ಅವರನ್ನು ಕುಟುಂಬದವರೊಂದಿಗೆ ಮಿಲನಗೊಳಿಸುವ ಉದ್ದೇಶವಿದೆ. ಸಾರ್ವಜನಿಕರು ಅವರ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಹೊಂದಿದ್ದರೆ ದಯವಿಟ್ಟು 9446547033 ಅಥವಾ 7994087033 ಗೆ ಸಂಪರ್ಕಿಸಬಹುದಾಗಿದೆ.
ಸುಭಾಸ್ ಅವರ ಕುಟುಂಬದೊಂದಿಗೆ ಮಿಲನವು ಸಾರ್ವಜನಿಕರ ಸಹಕಾರದ ಮೇಲೆ ಅವಲಂಬಿತವಾಗಿದೆ.
