Elderly Woman Shifted to Rehabilitation Home in Manjeshwar After Rescue

/

Manjeshwar, September 10, 2025:  On 6 september a 75-year-old woman named Geetha was rescued by the Snehalaya Charitable Trust from Mangalore Central Railway Station on Tuesday. She has been admitted to the Snehalaya Psycho-Social Rehabilitation Home for Women in Manjeshwar, where she is now receiving proper care and support.

During the rescue, Geetha was found in a distressed state, showing signs of neglect and poor personal hygiene. She was communicating mostly in Hindi. Based on initial observations, the Snehalaya team suspects she may be experiencing mental health issues. She was immediately provided with medical attention and counseling at the rehabilitation center.

The team at Snehalaya is now working to trace Geetha’s identity, family, and place of origin, with the aim of reuniting her with her loved ones.

The organization is seeking the public’s help in this effort. Anyone with information about Geetha or her family is kindly requested to contact Snehalaya at 9446547033 or 7994087033.

Snehalaya, founded by Joseph Crasta, has been serving the Mangalore and Kasaragod regions for over 16 years, rescuing and rehabilitating homeless and mentally ill individuals. The organization is committed to offering shelter, medical care, and rehabilitation to those in need regardless of caste, creed, or religion.

Public support in helping reunite Geetha with her family is sincerely appreciated.

snehalaya-geetha-rescue-10sep2025-02. snehalaya-geetha-rescue-10sep2025-03. snehalaya-geetha-rescue-10sep2025-04.

75 ವರ್ಷದ ಮಹಿಳೆ ಮಂಗಳೂರು ರೈಲು ನಿಲ್ದಾಣದಿಂದ ರಕ್ಷಣೆ, ಸ್ನೇಹಾಲಯದಲ್ಲಿ ಆರೈಕೆ

ಮಂಜೇಶ್ವರ, ಸೆಪ್ಟೆಂಬರ್ 10, 2025 : 75 ವರ್ಷದ ಗೀತಾ ಎಂಬ ಮಹಿಳೆಯನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಶನಿವಾರ 06, 2025 ರಂದು ಸ್ನೇಹಾಲಯ ಚಾರಿಟಬಲ್ ಟ್ರಸ್ಟಿನ ರಕ್ಷಣಾ ತಂಡ ಅವರನ್ನು ಮಂಜೇಶ್ವರದ ಸ್ನೇಹಾಲಯ ಮಹಿಳಾ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಿದರು. ಪ್ರಸ್ತುತ ಅವರು ಅಲ್ಲಿ ಉತ್ತಮ ಆರೈಕೆ ಮತ್ತು ಬೆಂಬಲ ಪಡೆಯುತ್ತಿದ್ದಾರೆ.

ಪತ್ತೆಯಾಗುವ ಸಮಯದಲ್ಲಿ ಗೀತಾ ತುಂಬಾ ಕಂಗಾಲಾದ ಸ್ಥಿತಿಯಲ್ಲಿ ಇದ್ದರು. ಅವರ ದೇಹಾರೋಗ್ಯ ಮತ್ತು ವೈಯಕ್ತಿಕ ಸ್ವಚ್ಛತೆ ತುಂಬಾ ಹೀನಾಯವಾಗಿತ್ತು. ಅವರು ಹೆಚ್ಚಾಗಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು. ಪ್ರಾಥಮಿಕ ಪರಿಶೀಲನೆ ಆಧಾರಿಸಿ, ಅವರಿಗೆ ಮಾನಸಿಕ ಆರೋಗ್ಯ ಸಂಬಂಧಿ ಸಮಸ್ಯೆಗಳು ಇರಬಹುದು ಎಂದು ಸ್ನೇಹಾಲಯ ತಂಡ ಶಂಕಿಸಿದೆ. ತಕ್ಷಣವೇ ಅವರಿಗೆ ವೈದ್ಯಕೀಯ ಚಿಕಿತ್ಸೆಯೊಂದಿಗೆ ಸಲಹೆ-ಸಮಾಲೋಚನೆಗೆ ಒಳಪಡಿಸಲಾಗಿದೆ.

ಈಗ ಸ್ನೇಹಾಲಯದ ತಂಡ ಗೀತಾ ಅವರ ಮೂಲಸ್ಥಳ, ಗುರುತು ಹಾಗೂ ಕುಟುಂಬವನ್ನು ಪತ್ತೆಹಚ್ಚಿ ಆಕೆಯನ್ನು ಅವರ ಪರಿವಾರದ ಜೊತೆ ಮತ್ತೆ ಸೇರಿಸಲು ಪ್ರಯತ್ನಿಸುತ್ತದೆ.

ಈ ಪ್ರಯತ್ನದಲ್ಲಿ ಸಾರ್ವಜನಿಕರ ಸಹಾಯವನ್ನು ಕೋರಲಾಗಿದೆ. ಗೀತಾ ಅವರ ಕುಟುಂಬದ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ, ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಬಹುದು.

ಜೋಸಫ್ ಕ್ರಾಸ್ಟಾ ಸ್ಥಾಪಿಸಿರುವ ಸ್ನೇಹಾಲಯವು ಕಳೆದ 16 ವರ್ಷಗಳಿಂದ ಮಂಗಳೂರು ಹಾಗೂ ಕಾಸರಗೋಡು ಪ್ರದೇಶಗಳಲ್ಲಿ ಬಡವರು, ವಸತಿಹೀನರು, ಮಾನಸಿಕ ಅಸ್ವಸ್ಥರಿಗೆ ರಕ್ಷಣೆ ಮತ್ತು ಪುನರ್ವಸತಿ ಸೇವೆಗಳನ್ನು ನೀಡುತ್ತಿದೆ. ಅವರು ಬಡವರಿಗೆ ಧರ್ಮ, ಜಾತಿ, ಮತವನ್ನು ಮೀರಿ ಆಶ್ರಯ, ವೈದ್ಯಕೀಯ ಚಿಕಿತ್ಸೆ ಹಾಗೂ ಪುನರ್ವಸತಿ ಒದಗಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

 

 

Leave a Reply

Your email address will not be published. Required fields are marked *

Need Help?