From Streets to safety, Woman Rescued from Thokkotu

/

Manjeshwar, September 5, 2025 : The Snehalaya Charitable Trust successfully rescued a 34-year-old woman, identified as Hemalatha, from the streets of Thokkotu, Mangaluru, on Thursday. She has been admitted to the Snehalaya Psycho-Social Rehabilitation Home for Women, where she is now under care and observation.

During the rescue, Hemalatha was found in a highly vulnerable condition, displaying poor personal hygiene and communicating primarily in Tamil. Initial assessments conducted by the Snehalaya team suggest she may be suffering from psychiatric symptoms, necessitating immediate medical attention and psychological support.

As Hemalatha has been unable to provide any details about her identity, family, or place of origin, Snehalaya is appealing to the general public for any information that might assist in reuniting her with her loved ones.

📞 If you have any information regarding Hemalatha or her background, please contact Snehalaya Charitable Trust at:
94465 47033 or 79940 87033

snehalaya-hemalatha-reunion-06sep2025-02. snehalaya-hemalatha-reunion-06sep2025-03. snehalaya-hemalatha-reunion-06sep2025-04.

ಮಾನವಿಯ ಒಂಟಿ ಹಾದಿ ಈಗ ಸುರಕ್ಷಿತ ತಟದಲ್ಲಿ:
ಕುಟುಂಬದ ಒಲವು ಸೇರಲು ನಿಮ್ಮ ನೆರವಿನ ನಿರೀಕ್ಷೆ

ಮಂಜೇಶ್ವರ, ಸೆಪ್ಟೆಂಬರ್ 5, 2025: ಮಂಗಳೂರು ತೊಕ್ಕೊಟು ಪ್ರದೇಶದಲ್ಲಿ 34 ವರ್ಷದ ಹೇಮಲತ ಎನ್ನುವ ಮಹಿಳೆಯನ್ನು ಗುರುವಾರ ‘ಸ್ನೇಹಾಲಯ ಚಾರಿಟಬಲ್ ಟ್ರಸ್ಟ್’ ರಕ್ಷಣಾ ತಂಡದವರು ರಕ್ಷಿಸಿದ್ದಾರೆ. ಪತ್ತೆಯಾದ ಸಮಯದಲ್ಲಿ ಅವಳು ದುರ್ಬಲ ಸ್ಥಿತಿಯಲ್ಲಿದ್ದು , ಸ್ವಚ್ಛತೆಯ ಕೊರತೆ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳ ಲಕ್ಷಣಗಳನ್ನು ತೋರಿಸುತ್ತಿದ್ದರು

ತಮಿಳು ಭಾಷೆಯಲ್ಲಿ ಮಾತನಾಡುವ ಹೇಮಲತಳನ್ನು ಇದೀಗ ‘ಸ್ನೇಹಾಲಯ ಸಂಸ್ಥೆಯ ಮಹಿಳಾ ಪುನರ್ವಸತಿ ಕೇಂದ್ರದಲ್ಲಿ’ ಇರಿಸಲಾಗಿದ್ದು, ಅಗತ್ಯ ವೈದ್ಯಕೀಯ ಚಿಕಿತ್ಸೆ ಹಾಗೂ ಮಾನಸಿಕ ನೆರವನ್ನು ಒದಗಿಸಲಾಗುತ್ತಿದೆ.

ಹೇಮಲತಾಳಿಗೆ ತನ್ನ ಕುಟುಂಬದ ಮಾಹಿತಿ ಅಥವಾ ಹುಟ್ಟೂರಿನ ವಿವರವನ್ನು ನೀಡಲು ಸಾಧ್ಯವಾಗಿಲ್ಲ. ಇದರಿಂದ ಅವಳ ಕುಟುಂಬವನ್ನು ಪತ್ತೆಹಚ್ಚುವ ಪ್ರಯತ್ನ ಇನ್ನೂ ಯಶಸ್ವಿಯಾಗಿಲ್ಲ. ಈ ಹಿನ್ನೆಲೆಯಲ್ಲಿ, ಅವಳ ಕುಟುಂಬವನ್ನು ಹುಡುಕಿ ಮರುಸೇರಿಸಲು ‘ಸ್ನೇಹಾಲಯ ಚಾರಿಟಬಲ್ ಟ್ರಸ್ಟ್’ ಸಾರ್ವಜನಿಕರಿಂದ ಸಹಾಯವನ್ನು ಕೋರಿದೆ.

ಸಾರ್ವಜನಿಕರಲ್ಲಿ ಯಾರಿಗಾದರೂ ಹೇಮಲತಳ ಕುರಿತು ಸುಳಿವು ಅಥವಾ ಅವಳ ಕುಟುಂಬದ ಬಗ್ಗೆ ಮಾಹಿತಿ ಇದ್ದಲ್ಲಿ ಅವರು ದಯವಿಟ್ಟು 94465 47033 ಅಥವಾ 79940 87033 ಗೆ ಸಂಪರ್ಕಿಸಲು ವಿನಂತಿಸಲಾಗಿದೆ.

Leave a Reply

Your email address will not be published. Required fields are marked *

Need Help?