Snehalaya and Shraddha Foundation Facilitate Emotional Homecoming After Year of Separation

/

Manjeshwar, August 23, 2025: After a year of separation, Mr. Jidumunda was reunited with his parents and fellow villagers a heartwarming moment that brought immense joy to everyone present. This reunion was made possible through the dedicated efforts of Snehalaya Charitable Trust, Manjeshwar, Kasaragod.

Mr. Jidumunda, son of Mr. Bhagya Munda from Bokakhat Bagan in Golaghat district, had earlier worked in a tea estate before moving to Guwahati in search of employment. However, he suddenly went missing, leaving his family in deep distress. Despite tireless efforts, no trace of him was found, plunging his family and villagers into despair.

On July 3, 2025, the Snehalaya team rescued Mr. Jidumunda at Manjeshwar Junction and admitted him to their Psycho-Social Rehabilitation Centre. He was provided with medical care and psychosocial support, which significantly improved his health.

Later, with the joint efforts of Snehalaya Charitable Trust and Shraddha Foundation, Mumbai, Mr. Jidumunda was taken back to his hometown in Bokakhat on August 17, 2025, where he was joyfully reunited with his parents, siblings, and community.

Expressing heartfelt gratitude, the family and villagers praised the compassionate services of both organizations for making this reunion possible. They confirmed that Mr. Jidumunda is now in much better health and is beginning a new chapter of life with the love and care of his family.

This emotional reunion once again highlights the invaluable role played by organizations like Snehalaya in restoring lost connections and rebuilding lives.

snehalaya-jithumunda-reunion-23aug2025-03. snehalaya-jithumunda-reunion-23aug2025-05. snehalaya-jithumunda-reunion-23aug2025-04.

ಸೇವಾ ಸಂಸ್ಥೆಗಳ ಸಹಾಯದಿಂದ ಜಿದುಮುಂಡರವರ ಬದುಕಿಗೆ ಹೊಸ ಅಧ್ಯಾಯ ಆರಂಭ

ಮಂಜೇಶ್ವರ, ಆಗಸ್ಟ್ 23, 2025: ಒಂದು ವರ್ಷದ ದೂರಾವಸ್ಥೆಯ ಬಳಿಕ, ಶ್ರೀ ಜಿದುಮುಂಡ ಅವರು ತಮ್ಮ ತಂದೆ-ತಾಯಿ ಮತ್ತು ಗ್ರಾಮದ ಜನರೊಂದಿಗೆ ಪುನರ್ಮಿಲನ ಹೊಂದಿದರು. ಇದು ಎಲ್ಲರಿಗೂ ಸಂತೋಷ ತಂದ ಕ್ಷಣವಾಗಿತ್ತು. ಈ ಪುನರ್ಮಿಲನವು ಕಾಸರಗೋಡಿನ ಮಂಜೇಶ್ವರದ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್‌ನ ತ್ಯಾಗಮಯ ಸೇವೆಯ ಫಲವಾಗಿ ಸಾಧ್ಯವಾಯಿತು. ಗೋಲಾಘಾಟ್ ಜಿಲ್ಲೆಯ ಬೋಕಾಖಾಟ್ ಬಾಗಾನ್‌ನ ಶ್ರೀ ಭಾಗ್ಯ ಮುಂಡ ಅವರ ಪುತ್ರರಾದ ಶ್ರೀ ಜಿದುಮುಂಡ, ಮಾನಸಿಕ ಅಸ್ವಸ್ಥತೆಯಿಂದ ಬಳಲುವ ಮುನ್ನ ಚಹಾ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಉದ್ಯೋಗಕ್ಕಾಗಿ ಗುವಾಹಟಿಗೆ ತೆರಳಿದ ಅವರು ಆಕಸ್ಮಿಕವಾಗಿ ಕಾಣೆಯಾಗಿದ್ದರು. ಅವರ ನಾಪತ್ತೆಯಿಂದ ಕುಟುಂಬವು ಆತಂಕಕ್ಕೀಡಾದ್ದು, ಎಷ್ಟೇ ಪ್ರಯತ್ನ ಮಾಡಿದರೂ ಸುಳಿವು ಸಿಗದೆ, ಎಷ್ಟೇ ಪ್ರಯತ್ನ ಮಾಡಿದರೂ ಸುಳಿವು ಸಿಗದೆ, ನಿರಾಶೆ ಮುಳುಗಿದ ಮನಸ್ಸುಗಳ ನಡುವೆ, ಸ್ನೇಹಾಲಯ ಟ್ರಸ್ಟ್ ಆರೈಕೆ ಮತ್ತು ಪುನರ್ವಸತಿಯ ಮೂಲಕ ಜೀವನಕ್ಕೆ ಹೊಸ ಸುಖದ ಹಾದಿ ತೆರೆದಿತು.

ಕಳೆದ 3 ಜುಲೈ 2025 ರಂದು ಸ್ನೇಹಾಲಯ ತಂಡ ಶ್ರೀ ಜಿದುಮುಂಡರನ್ನು ಮ್ಯಾಜೇಶ್ವರ ಜಂಕ್ಷನ್‌ನಲ್ಲಿ ಪತ್ತೆಹಚ್ಚಿ ರಕ್ಷಿಸಿದ್ದು. ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಯಿತು. ಸೂಕ್ತ ಚಿಕಿತ್ಸೆ ನೀಡಿದ ನಂತರ ಅವರ ಆರೋಗ್ಯವು ಬಹಳ ಮಟ್ಟಿಗೆ ಸುಧಾರಿತವಾಯಿತು. ನಂತರ, ಸ್ನೇಹಾಲಯ ಮತ್ತು ಶ್ರಾದ್ಧಾ ಫೌಂಡೇಶನ್ ನ ಸಂಯೋಗದೊಂದಿಗೆ, ದಿನಾಂಕ 17 ಆಗಸ್ಟ್ 2025 ರಂದು ಶ್ರೀ ಜಿದುಮುಂಡರನ್ನು ಬೋಕಾಖಾಟ್‌ನಲ್ಲಿರುವ ತನ್ನ ಮನೆಗೆ ಕರೆತರಲಾಯಿತು ಮತ್ತು ಅವ ತಮ್ಮ, ಪೋಷಕರೊಂದಿಗೆ ಕುಟುಂಬಕ್ಕೆ ಪುನರ್ಮಿಲನಗೊಂಡರು. ಕುಟುಂಬಸ್ಥರು ಮತ್ತು ಗ್ರಾಮಸ್ಥರು ಇಂತಹ ಸಂಸ್ಥೆಗಳ ತ್ಯಾಗಮಯ ಸೇವೆ ಹಾಗೂ ದಯೆಗಾಗಿ ಮಂಜೇಶ್ವರದ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಮತ್ತು ಮುಂಬೈ ಮೂಲದ ಶ್ರಾದ್ಧಾ ಫೌಂಡೇಶನ್‌ಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಈಗ ಅವರು ಮೊದಲು ಇದ್ದ ಪರಿಸ್ಥಿತಿಗಿಂತ ಹೆಚ್ಚು ಆರೋಗ್ಯವಾಗಿ ಇದ್ದಾರೆ ಮತ್ತು ಕುಟುಂಬದ ಪ್ರೀತಿ ಮತ್ತು ಆರೈಕೆಯ ಅಡಿಯಲ್ಲಿ ಮುಂದಿನ ಜೀವನವನ್ನು ಸಾಗಿಸುತ್ತಿದ್ದಾರೆ ಎಂದು ಕುಟುಂಬವು ದೃಢಪಡಿಸಿದೆ.

ಈ ಹೃದಯಸ್ಪರ್ಶಿ ಪುನರ್ಮಿಲನವು, ಕಳೆದುಹೋದ ಸಂಬಂಧಗಳನ್ನು ಮರಳಿ ಕಟ್ಟುವಲ್ಲಿ ಸ್ನೇಹಾಲಯದಂತಹ ಸಂಸ್ಥೆಗಳ ಪಾತ್ರ ಎಷ್ಟು ಅಮೂಲ್ಯ ಎಂಬುದನ್ನು ಮತ್ತೊಮ್ಮೆ ತೋರಿಸುತ್ತದೆ.

Leave a Reply

Your email address will not be published. Required fields are marked *

Need Help?