Snehalaya has given safe shelter to Vitobha who was rescued near Manjeshwar Junction

/

Manjeshwar: July 12, 2025

A 48-year-old man named Vitobha was found near Manjeshwar Junction, talking to himself and unable to communicate clearly. After receiving information from Mr. Badaru of Manjeshwar,The Snehalaya Rescue Team went to the location and rescued him.

At the time of his rescue, he was unable to provide any details about his home or family. Vitobha is from Maharashtra and speaks Marathi. His father’s name is Ajap Rao Kade, and his mother’s name is Burbai.

He has now been admitted to the Snehalaya Psychiatric Rehabilitation Centre in Manjeshwar, where he is receiving appropriate treatment, counselling, and safe shelter.

However, no information about his family has been found yet.
If anyone has any information about Vitobha or his family, please contact:
📞 9446547033 or 7994087033
Your help can reunite him with his loved ones.

snehalaya-vitobha-rescue.-25-july-2025-02. snehalaya-vitobha-rescue.-25-july-2025-03. snehalaya-vitobha-rescue.-25-july-2025-04. snehalaya-vitobha-rescue.-25-july-2025-05.

ಮಂಜೇಶ್ವರ ಜಂಕ್ಷನ್ ಬಳಿ ರಕ್ಷಿಸಲ್ಪಟ್ಟ ವಿತೋಭಾ ಅವರಿಗೆ ಸ್ನೇಹಾಲಯ ಪುನರ್ವಸತಿ ಕೇಂದ್ರದಲ್ಲಿ ಸುರಕ್ಷಿತ ಆಶ್ರಯ ಒದಗಿಸಲಾಗಿದೆ.

ಮಂಜೇಶ್ವರ: ಜುಲೈ 12, 2025; ಮಂಜೇಶ್ವರ ಜಂಕ್ಷನ್ ಬಳಿ 48 ವರ್ಷದ ವಿತೋಭಾ ಎಂಬವರು ತಮ್ಮಲ್ಲೇ ಮಾತುಕತೆ ನಡೆಸುತ್ತಾ, ಸ್ಪಷ್ಟ ಸಂಭಾಷಣೆ ಮಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ರಸ್ತೆಯ ಬದಿಯಲ್ಲಿ ಕಾಣಿಸಿಕೊಂಡರು. ಈ ಕುರಿತು ಮಂಜೇಶ್ವರದ ಶ್ರೀ ಬದರು ಅವರು ನೀಡಿದ ಮಾಹಿತಿಯ ನಂತರ, ಸ್ನೇಹಾಲಯದ ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಿದೆ.

ರಕ್ಷಣೆಯ ಸಂದರ್ಭದಲ್ಲಿ ಅವರಿಗೆ ತಮ್ಮ ಮನೆ ಅಥವಾ ಕುಟುಂಬದ ಬಗ್ಗೆ ಏನೂ ಹೇಳಲು ಸಾಧ್ಯವಾಗಲಿಲ್ಲ. ವಿತೋಭಾ ಮಹಾರಾಷ್ಟ್ರದವರು ಮತ್ತು ಮರಾಠಿ ಮಾತನಾಡುತ್ತಾರೆ. ಅವರ ತಂದೆ ಅಜಪ್ ರಾವ್ ಕಾಡೆ ಮತ್ತು ತಾಯಿ ಬುರ್ಬಾಯಿ.
ಪ್ರಸ್ತುತ ಅವರನ್ನು ಮಂಜೇಶ್ವರದ ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರದಲ್ಲಿ ದಾಖಲು ಮಾಡಲಾಗಿದ್ದು, ಅವರಿಗೆ ಸೂಕ್ತ ಚಿಕಿತ್ಸೆ, ಕೌನ್ಸೆಲಿಂಗ್ ಮತ್ತು ಸುರಕ್ಷಿತ ಆಶ್ರಯವನ್ನು ಒದಗಿಸಲಾಗುತ್ತಿದೆ. ಆದರೆ ಅವರ ಕುಟುಂಬದ ಬಗ್ಗೆ ಇನ್ನೂ ಮಾಹಿತಿ ದೊರಕಿಲ್ಲ.

ಯಾರಿಗಾದರೂ ವಿತೋಭಾ ಅಥವಾ ಅವರ ಕುಟುಂಬದ ಬಗ್ಗೆ ಮಾಹಿತಿ ಇದ್ದರೆ ದಯವಿಟ್ಟು ನಮ್ಮನ್ನು ಈ ಕೆಳಗಿನ ಸಂಖ್ಯೆಗಳಲ್ಲಿ ಸಂಪರ್ಕಿಸಿ:
📞 9446547033 ಅಥವಾ 7994087033
ನಿಮ್ಮ ಸಹಾಯ ವಿತೋಭಾ ಅವರನ್ನು ಅವರ ಮನೆಯವರಿಗೆ ತಲುಪಿಸಲು ನೆರವಾಗಬಹುದು.

Leave a Reply

Your email address will not be published. Required fields are marked *

Need Help?