Manamohan, who was rescued from Udupi, has been given safe shelter at the Snehalaya

/

Manjeshwar, July 3, 2025: A 27-year-old man named Manamohan was found wandering in a state of mental distress near Udupi Junction, Kiran, a resident of Karkala, noticed him and immediately informed Br. Joseph Crasta, the founder of Snehalaya.

Acting promptly on this information, the Snehalaya Psycho-Social Rehabilitation team reached the spot, rescued Manamohan, and admitted him to the Snehalaya Rehabilitation Centre in Manjeshwar.

During the rescue, Manamohan was observed talking to himself and was unable to communicate clearly. Initial medical and psychiatric assessments revealed that he communicates in Hindi and is suffering from severe mental health issues. He has been provided with psychiatric treatment, counselling, and safe shelter at the Snehalaya Rehabilitation Centre.

Snehalaya has appealed to the public to come forward with any information regarding his family. Their cooperation is crucial to reunite Manamohan with his loved ones.

Contact:
📞 94465 47033 / 79940 87033

This incident is yet another reminder of the urgent need for compassion and support for mentally ill and distressed individuals living on the streets.

snehalaya-manamohan-rescue-13july2025-02. snehalaya-manamohan-rescue-13july2025-03. snehalaya-manamohan-rescue-13july2025-04. snehalaya-manamohan-rescue-13july2025-05.

ಉಡುಪಿಯಿಂದ ರಕ್ಷಿಸಲ್ಪಟ್ಟ ಮನಮೋಹನ್ ಎಂಬ ವ್ಯಕ್ತಿಗೆ ಮಂಜೇಶ್ವರದ ಸ್ನೇಹಾಲಯ ಪುನರ್ವಸತಿ ಕೇಂದ್ರದಲ್ಲಿ ಸುರಕ್ಷಿತ ಆಶ್ರಯ

ಮಂಜೇಶ್ವರ: ಜುಲೈ 3, 2025 ರಂದು ಉಡುಪಿಯ ಜಂಕ್ಷನ್ ಬಳಿ 27 ವರ್ಷದ ಮನಮೋಹನ್ ಎಂಬ ಯುವಕನನ್ನು ರಸ್ತೆಯ ಬದಿಯಲ್ಲಿ ಮಾನಸಿಕ ಅಸ್ಥಿರತೆಯೊಂದಿಗೆ ಅಲೆದಾಡುತ್ತಿರುವ ಸ್ಥಿತಿಯಲ್ಲಿ ಕಂಡ ಕಾರ್ಕಳದ ನಿವಾಸಿ ಕಿರಣ್ ಎಂಬವರು ತಕ್ಷಣವೇ ಸ್ನೇಹಾಲಯದ ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ಅವರಿಗೆ ಮಾಹಿತಿ ನೀಡಿದರು. ಈ ಮಾಹಿತಿಯ ಮೇರೆಗೆ ಜೋಸೆಫ್ ಕ್ರಾಸ್ತಾ ಮತ್ತು ಸ್ನೇಹಾಲಯ ತಂಡವು ಸ್ಥಳಕ್ಕೆ ಧಾವಿಸಿ ಮನಮೋಹನ್ ಅವರನ್ನು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.

ರಕ್ಷಣೆಯ ಸಂದರ್ಭದಲ್ಲಿ, ಮನಮೋಹನ್ ಅವರು ತಮ್ಮಲ್ಲೇ ಮಾತುಕತೆ, ಹಾಗೂ ಸ್ಪಷ್ಟ ಸಂವಹನ ಕ್ಷಮತೆ ಇಲ್ಲದಿರುವ ಲಕ್ಷಣಗಳು ಕಂಡುಬಂದವು. ಪ್ರಾಥಮಿಕ ವೈದ್ಯಕೀಯ ಮತ್ತು ಮಾನಸಿಕ ಪರಿಶೀಲನೆಯ ಬಳಿಕ, ಅವರು ಹಿಂದಿಯಲ್ಲಿ ಸಂವಹನ ಮಾಡುತ್ತಿರುವುದು ಮತ್ತು ತೀವ್ರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದು ತಿಳಿದು ಬಂದಿದೆ. ತಕ್ಷಣವೇ ಅವರನ್ನು ಮನೋರೋಗ ಚಿಕಿತ್ಸೆಗೆ ಒಳಪಡಿಸಲಾಗಿದೆ.ಈಗ ಮನಮೋಹನ್ ಅವರಿಗೆ ಸ್ನೇಹಾಲಯ ಪುನರ್ವಸತಿ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ, ಕೌನ್ಸೆಲಿಂಗ್ ಮತ್ತು ಸುರಕ್ಷಿತ ಆಶ್ರಯ ಒದಗಿಸಲಾಗುತ್ತಿದೆ.

ಮನಮೋಹನ್ ಅವರ ಕುಟುಂಬಸ್ಥರು ಅಥವಾ ಅವರ ಬಗ್ಗೆ ಯಾವುದೇ ಮಾಹಿತಿ ಇರುವವರು ದಯವಿಟ್ಟು ತಕ್ಷಣ ಸ್ನೇಹಾಲಯವನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ. ಅವರ ಕುಟುಂಬದೊಂದಿಗೆ ಪುನಃ ಒಂದಾಗಲು ನಿಮ್ಮ ಸಹಕಾರ ಅತ್ಯಂತ ಅಗತ್ಯವಾಗಿದೆ.

ಸಂಪರ್ಕಿಸಿ:
📞 94465 47033 / 79940 87033
ಬೀದಿಗಳಲ್ಲಿ ಸಂಕಷ್ಟದಲ್ಲಿರುವ ಮತ್ತು ಮಾನಸಿಕ ಅಸ್ವಸ್ಥರ ಬದುಕಿನಲ್ಲಿ ಸಹಾನುಭೂತಿ ಮತ್ತು ಸಹಕಾರ ಅತ್ಯಗತ್ಯವಾಗಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸುತ್ತದೆ.

Leave a Reply

Your email address will not be published. Required fields are marked *

Need Help?