Manjeshwar: On June 27, 2025, a 25-year-old man named Annu was rescued by a kind-hearted Samaritan, Mr. Kiran Kumar, in Mukka, Mangalore. Annu, who hails from Assam, was found in a vulnerable condition with poor personal hygiene and was communicating in Hindi.
He has since been admitted to the Snehalaya Psycho-Social Rehabilitation Centre for care and support. Initial assessments indicate that Annu is showing signs of psychiatric illness.
We are urgently seeking any information about Annu’s identity, family, or background. If you recognize him or have any details that could help us reconnect him with his loved ones, please contact us at:
📞 9446547033 or 7994087033
Your support in helping Annu reunite with his family would be deeply appreciated.

ಮಂಗಳೂರಿನಲ್ಲಿ ಯುವಕನ ರಕ್ಷಣೆ.
ಅವರನ್ನು ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಲು ಸಹಾಯ ಕೋರಿ ನಮ್ರ ನಿವೇದನೆ.
ಮಂಜೇಶ್ವರ: ಜೂನ್ 27, 2025 ರಂದು, ಮಂಗಳೂರಿನ ಮುಕ್ಕಾದಲ್ಲಿ 25 ವರ್ಷದ ಯುವಕ ಅನ್ನು ಎಂಬಾತರನ್ನು ಸಾಮಾಜಿಕ ಕಳಕಳಿಯುಳ್ಳ ನಾಗರಿಕ ಶ್ರೀ ಕಿರಣ್ ಕುಮಾರ್ ಅವರು ರಕ್ಷಿಸಿದರು. ಅಸ್ಸಾಂನಿಂದ ಬಂದಿರುವ ಅನ್ನು, ವೈಯಕ್ತಿಕ ಸ್ವಚ್ಛತೆ ಕೊರತೆಯೊಂದಿಗೆ ದುರ್ಬಲ ಸ್ಥಿತಿಯಲ್ಲಿ ಕಂಡುಬಂದಿದ್ದು, ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ.
ಪ್ರಸ್ತುತ ಅವರನ್ನು ಈಗ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಆತನಿಗೆ ಅಗತ್ಯವಿರುವ ಆರೈಕೆ, ವೈದ್ಯಕೀಯ ಉಪಚಾರ ಮತ್ತು ಸಂಪೂರ್ಣ ಬೆಂಬಲವನ್ನು ಒದಗಿಸಲಾಗುತ್ತಿದೆ.
ಆರಂಭಿಕ ತಪಾಸಣೆಯಲ್ಲಿ ಅನ್ನು ಮಾನಸಿಕ ಖಾಯಿಲೆಯ ಲಕ್ಷಣಗಳನ್ನು ತೋರಿಸುತ್ತಿರುವುದು ತಿಳಿದುಬಂದಿದೆ.
ಅನ್ನು ಅವರ ಗುರುತು, ಕುಟುಂಬ ಅಥವಾ ಹಿನ್ನೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ಯಾರಾದರೂ ಹೊಂದಿದ್ದರೆ ಅಥವಾ ಅವರ ಗುರುತು, ಮಾಹಿತಿ ಇದ್ದರೆ ಅವರನ್ನು ತನ್ನ ಪ್ರೀತಿಪಾತ್ರರೊಂದಿಗೆ ಮತ್ತೆ ಒಂದುಗೂಡಿಸಲು ದಯವಿಟ್ಟು ಈ ಕೆಳಗಿನ ಸಂಖ್ಯೆಗಳಿಗೆ ಸಂಪರ್ಕಿಸಿ:
📞 9446547033 ಅಥವಾ 7994087033
ಅನ್ನು ಅವರನ್ನು ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಲು ನಿಮ್ಮ ಬೆಂಬಲವು ಅಗತ್ಯವಾಗಿದೆ.
