A Journey Home: Sunil Reunites with Family After a Year of Silence

/

Manjeshwar: After being missing for a year without any formal complaint, Sunil was finally reunited with his sister and aunt on June 15, 2025, in Chamber Khind, Mahad, Raigad, Maharashtra. With a 20-year history of mental illness. Sunil was rescued by Snehalaya Charitable Trust, Kasaragod, Kerala, on October 7, 2024 from Manjeswar. He received dedicated psychiatric care, medication, and counseling. Once stabilized, he was transferred to Shraddha Foundation, which facilitated the emotional homecoming. Despite their economic hardships, Sunil’s family, with the heartfelt support of neighbors and villagers, welcomed him back with love and hope.

snehalaya-sunil-rescue-21JUN2025-06 snehalaya-sunil-rescue-21JUN2025-05 snehalaya-sunil-rescue-21JUN2025-04

ಒಂದು ವರ್ಷದ ದುಃಖದ ಅಗಲಿಕೆಯ ನಂತರ ಸುನಿಲ್ ಅವರನ್ನು ಮತ್ತೆ ಕುಟುಂಬದೊಂದಿಗೆ ಒಂದುಗೂಡಿಸಿದ ಸ್ನೇಹಾಲಯ

ಮಂಜೇಶ್ವರ: ಒಂದು ವರ್ಷದಿಂದ ಕಾಣೆಯಾಗಿದ್ದ ಸುನೀಲ್, ಯಾವುದೇ ಔಪಚಾರಿಕ ದೂರು ಇಲ್ಲದೆ, ಅಂತಿಮವಾಗಿ ಜೂನ್ 15, 2025 ರಂದು ಮಹಾರಾಷ್ಟ್ರದ ರಾಯಗಡದ ಮಹದ್‌ನ ಚೇಂಬರ್ ಖಿಂಡ್‌ನಲ್ಲಿ ತನ್ನ ಸಹೋದರಿ ಮತ್ತು ಚಿಕ್ಕಮ್ಮನೊಂದಿಗೆ ಮತ್ತೆ ಒಂದಾದ. ಇಪ್ಪತ್ತು ವರ್ಷಗಳ ಮಾನಸಿಕ ಅಸ್ವಸ್ಥತೆಯ ಇತಿಹಾಸವನ್ನು ಹೊಂದಿರುವ ಸುನೀಲ್‌ ರವರನ್ನು ಕೇರಳದ ಕಾಸರಗೋಡಿನ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ತಂಡವು ಅಕ್ಟೋಬರ್ 7, 2024 ರಂದು ಮಂಜೇಶ್ವರದಿಂದ ರಕ್ಷಿಸಿತ್ತು. ಅವರಿಗೆ ಸಂಪೂರ್ಣ ಮಾನಸಿಕ ಚಿಕಿತ್ಸೆ, ಔಷಧಿಗಳು ಮತ್ತು ಆಪ್ತ ಸಮಾಲೋಚನೆಯನ್ನು ಒದಗಿಸಲಾಯಿತು. ತದನಂತರ ಮಾನಸಿಕವಾಗಿ ಸ್ಥಿರಗೊಂಡ ಅವರನ್ನು ಶ್ರದ್ಧಾ ಫೌಂಡೇಶನ್‌ಗೆ ವರ್ಗಾಯಿಸಲಾಯಿತು, ಇಲ್ಲಿಂದ ಅವರ ಮನೆಗೆ ಮರಳುವಿಕೆಯ ಪಯಣ ಆರಂಭವಾಯಿತು. ಆರ್ಥಿಕ ಕಷ್ಟಗಳ ಹೊರತಾಗಿಯೂ, ಸುನೀಲ್‌ನ ಕುಟುಂಬ, ಆತನ ನೆರೆಹೊರೆಯವರು ಮತ್ತು ಗ್ರಾಮಸ್ಥರು ಸುನಿಲ್ ಅವರನ್ನು ಅತ್ಯಂತ ಪ್ರೀತಿ, ಹೃದಯಪೂರ್ವಕ ಬೆಂಬಲ ಮತ್ತು ಭರವಸೆಯಿಂದ ಸ್ವಾಗತಿಸಿದರು.

Leave a Reply

Your email address will not be published. Required fields are marked *

Need Help?