Manjeshwar, April 27, 2025 — In a commendable display of compassion and swift action, the Snehalaya Psycho Social Response Cell (SPSRC) team successfully rescued a 65-year-old man, identified as Mr. Narayan, from Tumainadu Street on Saturday morning.
The rescue operation was initiated at approximately 9:30 a.m., following an alert from a concerned citizen, Mr. Muneer, who noticed the elderly man in visible distress.
Upon arrival, the SPSRC team found Mr. Narayan in a deteriorated state. His personal hygiene was poor, and he was dressed in shabby clothing. Witnesses and responders noted that he exhibited confused speech and showed signs of recent alcohol consumption. Mr. Narayan communicated primarily in Tulu and Kannada and claimed Mangalore as his hometown.
During the initial assessment, Mr. Narayan displayed decreased psychomotor activity, suggesting potential underlying physical or psychological health issues that required immediate attention.
The SPSRC team has taken Mr. Narayan under their care and is preparing to provide comprehensive support, including medical and psychological evaluation, treatment, and efforts toward reuniting him with his family.
This incident highlights the importance of community vigilance and the critical role played by organizations like SPSRC in addressing mental health emergencies and connecting individuals to the appropriate care and support services.
ಬದುಕಿನ ಬಿಕ್ಕಟ್ಟಿನಿಂದ ರಕ್ಷಿಸಲ್ಪಟ್ತ ಶ್ರೀ ನಾರಾಯಣರು,
ಮಂಜೇಶ್ವರದ ಸ್ನೇಹಾಲಯದ ಛಾಯೆಯಲ್ಲಿ ಆಶ್ರಯ.
ಮಂಜೇಶ್ವರ, ಏಪ್ರಿಲ್ 27, 2025 — ಸಹಾನುಭೂತಿ ಮತ್ತು ಮಾನವೀಯ ಸದ್ಭಾವನೆಯ ಪ್ರತೀಕವಾದ ಸ್ನೇಹಾಲಯದ ರಕ್ಷಣಾ ತಂಡವು ಶನಿವಾರ ಬೆಳಿಗ್ಗೆ ತುಮಿನಾಡು ಬೀದಿಯಿಂದ 65 ವರ್ಷದ ಶ್ರೀ ನರಾಯಣರನ್ನು ಯಶಸ್ವಿಯಾಗಿ ರಕ್ಷಿಸಿದೆ.
ಏಪ್ರಿಲ್ 27ರ ಸುಮಾರು ಬೆಳಿಗ್ಗೆ 9:30ರ ಸಮಯದಲ್ಲಿ, ಶ್ರೀ ಮುನೀರ್ ಎಂಬ ವ್ಯಕ್ತಿಯ ಸೂಚನೆಯ ಮೇರೆಗೆ ರಕ್ಷಣಾ ಕಾರ್ಯ ಆರಂಭವಾಯಿತು. ಅವರು ಬೀದಿಯಲ್ಲಿ ತೊಂದರೆಗೊಳಗಾಗಿ ಹೆಣಗುತ್ತಿದ್ದ ವೃದ್ಧನನ್ನು ಗಮನಿಸಿದ್ದರು.
ತಂಡ ಸ್ಥಳಕ್ಕೆ ಬರುವಾಗ, ಶ್ರೀ ನಾರಾಯಣರ ಸ್ಥಿತಿ ಹೆಚ್ಚು ಹದಗೆಟ್ಟಿದ್ದಂತೆ ಕಂಡಿತು. ಅವರ ವೈಯಕ್ತಿಕ ಸ್ವಚ್ಛತೆಲ್ಲಿ ಕೊರತೆ ಇದ್ದು, ಹಳೆಯ ಬಟ್ಟೆಗಳನ್ನು ಧರಿಸಿದ್ದರು. ಸಾಕ್ಷಿಗಳು ಮತ್ತು ಸ್ಪಂದಕರು ಅವರು ಗಾಬರಿಪಟ್ಟ ಮಾತುಗಳನ್ನು ಮಾತನಾಡುತ್ತಿದ್ದರು ಮತ್ತು ಇತ್ತೀಚೆಗೆ ಮದ್ಯಪಾನ ಮಾಡಿದ ಲಕ್ಷಣಗಳು ಕಂಡುಬಂದವು ಎಂದು ತಿಳಿಸಿದರು. ಶ್ರೀ ನಾರಾಯಣರು ಮುಖ್ಯವಾಗಿ ತುಳು ಮತ್ತು ಕನ್ನಡದಲ್ಲಿ ಮಾತನಾಡುತ್ತಿದ್ದು, ಮಂಗಳೂರು ತಮ್ಮ ಊರಾಗಿ ಹೇಳಿದ್ದಾರೆ.
ಪ್ರಾಥಮಿಕ ಮೌಲ್ಯಮಾಪನದಲ್ಲಿ, ಶ್ರೀ ನಾರಾಯಣರಲ್ಲಿ ಮನೋವೈಕಲ್ಯ ಮತ್ತು ದೈಹಿಕ ಸಮಸ್ಯೆಗಳ ಲಕ್ಷಣಗಳುಕಂಡುಬಂದಿವೆ. ಪ್ರಸ್ತುತಃ ಸ್ನೇಹಾಲಯದ ತಂಡ ಶ್ರೀ ನಾರಾಯಣರನ್ನು ತಮ್ಮ ಸಂರಕ್ಷಣೆಗೆ ತೆಗೆದುಕೊಂಡಿದೆ ಮತ್ತು ಅವರಿಗೆ ಸಂಪೂರ್ಣ ಸಹಾಯವನ್ನು ಒದಗಿಸಲು ತಯಾರಾಗಿದೆ. ಇದರಲ್ಲಿ ವೈದ್ಯಕೀಯ ಮತ್ತು ಮಾನಸಿಕ ಪರಿಶೀಲನೆ, ಚಿಕಿತ್ಸೆ ಮತ್ತು ಅವರ ಕುಟುಂಬದೊಂದಿಗೆ ಮರುಸಂಪರ್ಕ ಕಲ್ಪಿಸುವ ಪ್ರಯತ್ನಗಳು ಒಳಗೊಂಡಿವೆ.
ಈ ಘಟನೆ ಸಮುದಾಯದ ಎಚ್ಚರಿಕೆಯ ಮಹತ್ವವನ್ನು ಮತ್ತು ಮಾನಸಿಕ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸಲು ಸಂಸ್ಥೆಗಳ ಪಾತ್ರವನ್ನು ಬಿಂಬಿಸುತ್ತದೆ.