Heartwarming Reunion for Mr. Alok Bakshi

/

Manjeshwar: In a remarkable turn of events, Mr. Alok Bakshi, a patient who was brought to a care facility by the Snehalaya team and Informed by Central Railway RPF police, has been successfully reunited with his family.

Mr. Alok Bakshi was found wandering the streets, displaying signs of poor personal hygiene, aggressive behavior, delusions of grandeur, and substance use. With proper treatment and counseling, he began to regain his awareness and was able to provide information about his address.

On April 19, 2025, the Snehalaya team facilitated a heartwarming reunion between Mr. Alok Bakshi and his family. He was received by his aunt’s son, Mr. Chetan, near Government School, BR Camp, Sindhnur, Raichur District, Karnataka.

This reunion marks a significant milestone in Mr. Alok Bakshi’s journey towards recovery and rehabilitation. With the support of his family, he can now continue his path towards healing and rebuilding his life.

snehalaya-alok-reunion-24apr2025-02 snehalaya-alok-reunion-24apr2025-03 snehalaya-alok-reunion-24apr2025-04 snehalaya-alok-reunion-24apr2025-05 snehalaya-alok-reunion-24apr2025-06

ಶ್ರೀ ಅಲೋಕ್ ಬಕ್ಷಿಯಯವರ ಹೃದಯಸ್ಪರ್ಶಿ ಪುನರ್ಮಿಲನ.

ರೋಚಕ ಘಟನೆಯೊಂದರಲ್ಲಿ, ಸ್ನೇಹಾಲಯ ರಕ್ಷಣಾ ತಂಡದಿಂದ ರಕ್ಷಿಸಲ್ಪಟ್ಟು ಮುಂದಿನ ಆರೈಕೆಗಾಗಿ ಸ್ನೇಹಾಲಯ ಮನೋ ಸಾಮಾಜಿಕ ಕೇಂದ್ರಕ್ಕೆ ಸೆಂಟ್ರಲ್ ರೈಲ್ವೆ ಆರ್‌ಪಿಎಫ್ ಪೊಲೀಸರಿಂದ ಸೇರಿಸಲ್ಪಟ್ಟರು.

ಮಾನಸಿಕ ಅಸ್ವಸ್ಥ, ಶ್ರೀ ಅಲೋಕ್ ಬಕ್ಷಿಯವರನ್ನು ದಿನಾಂಕ 19 ಏಪ್ರಿಲ್ 2025 ರಂದು ತಮ್ಮ ಕುಟುಂಬದೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಳಿಸಲಾಯಿತು.

ಶ್ರೀ ಅಲೋಕ್ ಬಕ್ಷಿಯವರು
ಬೀದಿಗಳಲ್ಲಿ ಅಲೆದಾಡುತ್ತಿದ್ದ ಪರಿಸ್ಥಿತಿಯಲ್ಲಿ ಕಂಡು ಬಂದಿದ್ದರು, ಪತ್ತೆಯಾದ ಸಮಯದಲ್ಲಿ ಅವರಲ್ಲಿ ವೈಯಕ್ತಿಕ ಸ್ವಚ್ಛತೆಯ ಕೊರತೆ, ಆಕ್ರಮಣಕಾರಿ ವರ್ತನೆ, ಭ್ರಮಾಲೋಕದ ಭಾವನೆಗಳು ಮತ್ತು ವ್ಯಸನದ ಚಿಹ್ನೆಗಳು ಕಂಡುಬಂದಿದ್ದವು. ಸೂಕ್ತ ಚಿಕಿತ್ಸೆ ಮತ್ತು ಸಮಾಲೋಚನೆಯಿಂದ ಅವರು ತಮ್ಮ ಮಾನಸಿಕ ಆರೋಗ್ಯವನ್ನು ಪುನಃ ಪಡೆಯಲು ಪ್ರಾರಂಭಿಸಿದರು ಹಾಗೂ ತಮ್ಮ ವಿಳಾಸದ ಬಗ್ಗೆ ಮಾಹಿತಿ ನೀಡಲು ಶಕ್ತರಾದರು.

2025ರ ಏಪ್ರಿಲ್ 19ರಂದು, ಸ್ನೇಹಾಲಯ ತಂಡವು ಶ್ರೀ ಅಲೋಕ್ ಬಕ್ಷಿಯವರನ್ನು ಅವರ ಕುಟುಂಬದೊಂದಿಗೆ ಸಂತೋಷದಿಂದ ಪುನರ್ಮಿಲನಗೊಳಿಸಿತು. ಅವರನ್ನು ಅವರ ತಾಯಿಯ ಸಹೋದರನ ಮಗ ಶ್ರೀ ಚೇತನ್‌ರವರು ಕರ್ನಾಟಕದ ರಾಯಚೂರು ಜಿಲ್ಲೆಯ ಸಿಂಧನೂರಿನ ಬಿಆರ್ ಕ್ಯಾಂಪ್‌ನ ಸರ್ಕಾರಿ ಶಾಲೆಯ ಬಳಿ ಸ್ವೀಕರಿಸಿದರು.ಈ ಪುನರ್ಮಿಲನವು ಶ್ರೀ ಮಾನಸಿಕ ರೋಗಿಗಳ ಚೇತರಿಕೆ ಮತ್ತು ಪುನರ್ವಸತಿಯ ಪಯಣದಲ್ಲಿ ಸ್ನೇಹಾಲಯ ಒಂದು ಮಹತ್ವದ ಅಂಗವಾಗಿದೆ ಮತ್ತು ಪರ ಸೇವೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಶ್ರೀ ಭಕ್ಷಿಯವರು ಕುಟುಂಬದ ಬೆಂಬಲದೊಂದಿಗೆ, ಅವರು ಈಗ ಗುಣಮುಖರಾಗಿ ತಮ್ಮ ಜೀವನವನ್ನು ಪುನರ್‌ನಿರ್ಮಾಣ ಮಾಡುವ ಪಥದಲ್ಲಿ ಮುಂದೆ ಸಾಗುತ್ತಿದ್ದಾರೆ.

Leave a Reply

Your email address will not be published. Required fields are marked *

Need Help?