Kunal Reunited with Family After 5 Months Missing

/

Manjeshwar : April 18, 2025 In a heartwarming reunion, Kunal, who had been missing for five months, was reunited with his family and friends in Balipur, Galli No. 22, Taluka and District Chhatrapati Sambhajinagar, Maharashtra (Pin Code: 431001).

Despite no official missing complaint being filed, the efforts of Snehalaya and Shraddha Foundations proved instrumental in tracing Kunal’s family. Kunal, an unmarried former security guard at a bank and hotel, had traveled to Kerala where he became disoriented and lost. He was found in a vulnerable state on a roadside in Sornad, Bantwala, showing signs of severe distress, poor hygiene, and excessive tobacco use.

With a 10-year history of untreated mental illness, Kunal was identified on February 5, 2025, by concerned citizen Alex Sequeira. Bro Joseph Crasta led the rehabilitation efforts, and Kunal received two months of medical treatment and mental health counseling.

The reunion brought joy and relief to Kunal and his loved ones. His family responded positively, while neighbors and villagers welcomed him back warmly. Kunal’s happiness was evident as he embraced the long-awaited return to his community.

snehalaya-kunal-reuion-22apr2025-02 snehalaya-kunal-reuion-22apr2025-03 snehalaya-kunal-reuion-22apr2025-04 ehalaya-kunal-reuion-22apr2025-05 snehalaya-kunal-reuion-22apr2025-07 snehalaya-kunal-reuion-22apr2025-06

ಐದು ತಿಂಗಳ ವಿಯೋಗದ ನಂತರ ಮತ್ತೆ ಕುಟುಂಬದೊಂದಿಗೆ ಮತ್ತೆ ಒಂದಾದ ಕುನಾಲ್

ಮಂಜೇಶ್ವರ: ಏಪ್ರಿಲ್ 18, 2025 — ಒಂದು ಹೃದಯಸ್ಪರ್ಶಿ ಪುನರ್ಮಿಲನದಲ್ಲಿ, ಐದು ತಿಂಗಳುಗಳಿಂದ ಕಾಣೆಯಾಗಿದ್ದ ಕುನಾಲ್, ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ತಾಲೂಕಿನ ಬಾಲಿಪುರದ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮತ್ತೆ ಒಂದಾದರು.

ಕುನಾಲ್ನ ಕಾಣೆಯಾದ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿರದಿದ್ದರೂ, ಕುನಾಲ್ನ ಕುಟುಂಬವನ್ನು ಪತ್ತೆ ಹಚ್ಚಲಾಯಿತು ಮತ್ತು ಈ ಕಾರ್ಯಕ್ಕೆ ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ಗಳ ಪ್ರಯತ್ನಗಳು ಪ್ರಮುಖ ಪಾತ್ರವಹಿಸಿದವು. ಅವಿವಾಹಿತನಾದ ಕುನಾಲ್, ಒಂದು ಬ್ಯಾಂಕ್ ಮತ್ತು ಹೋಟೆಲ್ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದವನು, ಕೇರಳಕ್ಕೆ ಪ್ರಯಾಣಿಸಿದ್ದಾಗ ದಿಕ್ಕುತಪ್ಪಿ ಕಳೆದುಹೋಗಿದ್ದ. ಬಂಟ್ವಾಲದ ಸೋರ್ನಾಡ್ನ ರಸ್ತೆಬದಿಯಲ್ಲಿ ಅತ್ಯಂತ ದುರ್ಬಲ ಸ್ಥಿತಿಯಲ್ಲಿ, ತೀವ್ರ ಮಾನಸಿಕ ಒತ್ತಡ, ಸ್ವಚ್ಛತೆಯ ಕೊರತೆ ಮತ್ತು ಅತಿಯಾದ ತಂಬಾಕು ಸೇವನೆಗಳೊಂದಿಗೆ ಅವನನ್ನು ಪತ್ತೆಹಚ್ಚಲಾಗಿತ್ತು.

ಕಳೆದ 10 ವರ್ಷಗಳಿಂದ ಚಿಕಿತ್ಸೆ ಪಡೆಯದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕುನಾಲ್ನನ್ನು ಫೆಬ್ರವರಿ 5, 2025ರಂದು ಓರ್ವ ಸಾಮಾಜಿಕ ಕಳಕಳಿಯ ನಾಗರಿಕ ಆಲೆಕ್ಸ್ ಸಿಕ್ವೇರಾ ಗುರುತಿಸಿ ರಕ್ಷಿಸಿದ್ದರು. ಅನಂತರ ಕುನಾಲ್ ಎರಡು ತಿಂಗಳ ಕಾಲ ಅಗತ್ಯದ ವೈದ್ಯಕೀಯ ಚಿಕಿತ್ಸೆ, ಆರೈಕೆ ಮತ್ತು ಮಾನಸಿಕ ಆರೋಗ್ಯ ಸಮಾಲೋಚನೆಯನ್ನು ಸ್ನೇಹಾಲಯದಲ್ಲಿ ಪಡೆದರು. ಪುನರ್ಮಿಲನವು ಕುನಾಲ್ ಮತ್ತು ಅವನ ಪ್ರೀತಿಪಾತ್ರರಿಗೆ ಅತ್ಯಂತ ಆನಂದದಾಯಕ ದಿನವಾಗಿತ್ತು. ಕುನಾಲನ ಕುಟುಂಬ ಜೊತೆಗೆ ನೆರೆಹೊರೆಯವರು ಮತ್ತು ಗ್ರಾಮಸ್ಥರು ಅವನನ್ನು ಉತ್ಸಾಹದಿಂದ ಸ್ವಾಗತಿಸಿದರು. ಮನೆಗೆ ಮರಳಲು ದೀರ್ಘಕಾಲದಿಂದ ಕಾಯುತ್ತಿದ್ದ ಕುನಾಲ್ ಕೊನೆಗೂ ತನ್ನ ಸಮುದಾಯಕ್ಕೆ ಮರಳಿ ಸಂತೋಷಭರಿತರಾದರು.

Leave a Reply

Your email address will not be published. Required fields are marked *

Need Help?