Help Reunite Guriya Devi with Her Family

/

On April 10, 2025, a 45-year-old woman identified as Guriya Devi was rescued by the Snehalaya team from the streets of Manjeswara in a distressed and vulnerable condition. She is currently receiving care at Snehalaya’s Psycho-Social Rehabilitation Home for Women.

Guriya Devi, who communicates in Hindi, was found with poor personal hygiene and is believed to be experiencing psychiatric symptoms. She is now under medical supervision and psychosocial support.

We are urgently seeking any information regarding her identity, family, or background. If you have any details that could help reunite her with her loved ones, please contact us at 9446547033 or 7994087033.

Your assistance could make a life-changing difference.

snehalaya-guriyadevi-rescue-11apr2025-02 snehalaya-guriyadevi-rescue-11apr2025-03 snehalaya-guriyadevi-rescue-11apr2025-04snehalaya-guriyadevi-rescue-11apr2025-06

ಗುರಿಯಾ ದೇವಿಯನ್ನು ಅವರ ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಲು ಸಹಾಯ ಕೋರಿ ನಮ್ರ ಮನವಿ.

2025ರ ಏಪ್ರಿಲ್ 10ರಂದು, 45 ವರ್ಷದ ಗುರಿಯಾ ದೇವಿ ಎಂಬ ಮಹಿಳೆಯನ್ನು ಸ್ನೇಹಾಲಯ ರಕ್ಷಣಾ ತಂಡವು ಮಂಜೇಶ್ವರದ ಬೀದಿಗಳಿಂದ ದುರ್ಬಲ ಮತ್ತು ಆತಂಕದ ಸ್ಥಿತಿಯಲ್ಲಿ ರಕ್ಷಿಸಿತು. ಅವರು ಪ್ರಸ್ತುತ ಸ್ನೇಹಾಲಯದ ಮಹಿಳೆಯರ ಮನೋಸಾಮಾಜಿಕ ಪುನರ್ವಸತಿ ಗೃಹದಲ್ಲಿ ಆರೈಕೆ ಪಡೆಯುತ್ತಿದ್ದಾರೆ.ಗುರಿಯಾ ದೇವಿ, ಮುಖ್ಯವಾಗಿ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ. ಪತ್ತೆಯಾದ ಸಮಯದಲ್ಲಿ ಆಕೆ ವೈಯಕ್ತಿಕ ಸ್ವಚ್ಛತೆಯ ಕೊರತೆಯಿಂದ ಹಾಗೂ ಮಾನಸಿಕ ರೋಗಲಕ್ಷಣಗಳನ್ನು ಅನುಭವಿಸುತ್ತಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಪ್ರಸ್ತುತ: ಅವರು ಈಗ ಸ್ನೇಹಾಲಯದಲ್ಲಿ ಅತ್ಯುತ್ತಮ ವೈದ್ಯಕೀಯ ಮೇಲ್ವಿಚಾರಣೆ, ಉಪಚಾರ ಮತ್ತು ಆರಕೆಯನ್ನು ಪಡೆಯುತ್ತಿದ್ದಾರೆ.

ಗುರಿಯಾ ದೇವಿ ಅವರನ್ನು ಅವರ ಪ್ರೀತಿಪಾತ್ರರೊಂದಿಗೆ ಮತ್ತೆ ಒಂದುಗೂಡಿಸಲು ಸಹಾಯವಾಗುವ ಅಥವಾ ಅವರ ಕುಟುಂಬದ ಹಿನ್ನೆಲೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಯಾರಾದರೂ ಹೊಂದಿದ್ದರೆ ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ.ನಿಮ್ಮ ಸಹಾಯವು ಜೀವನವನ್ನು ಬದಲಾಯಿಸುವ ವ್ಯತ್ಯಾಸವನ್ನು ಉಂಟುಮಾಡಬಹುದು.

Leave a Reply

Your email address will not be published. Required fields are marked *

Need Help?