Help Reunite Jaycintha Wilma with Her Family

/

On April 4, 2025, Snehalaya, led by Co-founder Mrs. Olivia Crasta, rescued 61-year-old Jaycintha Wilma from Mangalore Central Railway Station. She was found in distress, with poor hygiene, and is unable to speak or hear. She is now receiving care at Snehalaya Psycho-Social Rehabilitation Home for Women.

If you have any information about her family or background, please contact:

📞 9446547033 | 7994087033

Your help can reunite Jaycintha with her loved ones.

snehalaya-jaycitha-rescue-05apr2025-02 snehalaya-jaycitha-rescue-05apr2025-03 snehalaya-jaycitha-rescue-05apr2025-04 snehalaya-jaycitha-rescue-05apr2025-05 snehalaya-jaycitha-rescue-05apr2025-06 snehalaya-jaycitha-rescue-05apr2025-07 snehalaya-jaycitha-rescue-05apr2025-08

ಜೈಸಿಂಥಾ ವಿಲ್ಮಾ ಅವರನ್ನು ಅವರ ಕುಟುಂಬದೊಂದಿಗೆ ಪುನರ್ಮಿಲನಗೊಳಿಸಲು
ಸಹಾಯ ಕೋರಿ ನಮ್ರ ನಿವೇದನೆ

2025ರ ಏಪ್ರಿಲ್ 4ರಂದು ಸ್ನೇಹಾಲಯದ ಸಹ ಸಂಸ್ಥಾಪಕಿ ಶ್ರೀಮತಿ ಒಲಿವಿಯಾ ಕ್ರಾಸ್ತ ಅವರ ನೇತೃತ್ವದಲ್ಲಿ, ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ 61 ವರ್ಷದ ಜೈಸಿಂಥಾ ವಿಲ್ಮಾ ಅವರನ್ನು ರಕ್ಷಣೆ ಮಾಡಲಾಯಿತು. ಅವರು ತೀವ್ರ ತೊಂದರೆಗೊಳಗಾಗಿದ್ದರೊಂದಿಗೆ, ನಿಕಟವಾದ ಆರೈಕೆ ಇಲ್ಲದೆ ಶಾರೀರಿಕ ಮತ್ತು ಮಾನಸಿಕ ಅನಾರೋಗ್ಯದ ಸ್ಥಿತಿಯಲ್ಲಿ ಕಂಡುಬಂದರು ಮಾತ್ರವಲ್ಲ ಅವರಿಗೆ ಮಾತು ಮತ್ತು ಶ್ರವಣ ಶಕ್ತಿಯ ಕೊರತೆ ಇದ್ದು ಮಾತನಾಡಲು ಅಥವಾ ಕೇಳಲು ಅಸಾಧ್ಯವಾಗಿದೆ. ಪ್ರಸ್ತುತ ಅವರು ಸ್ನೇಹಾಲಯ ಸೈಕೋ-ಸಾಮಾಜಿಕ ಪುನರ್ವಸತಿ ಗೃಹದಲ್ಲಿ ಆರೈಕೆಯನ್ನು ಪಡೆಯುತ್ತಿದ್ದಾರೆ.

ಈ ಕುರಿತು ಸಾರ್ವಜನಿಕರಲ್ಲಿ ನಮ್ರ ನಿವೇದನೆ ಏನೆಂದರೆ ಜೈಸಿಂಥಾ ವಿಲ್ಮಾ ಅವರ ಕುಟುಂಬದ ಬಗ್ಗೆ ಅಥವಾ ಹಿಂದಿನ ಹಿನ್ನೆಲೆ ಬಗ್ಗೆ ನಿಮಗೆ ಯಾವುದೇ ಮಾಹಿತಿ ಇದ್ದರೆ, ದಯವಿಟ್ಟು 📞 9446547033 | 7994087033ಸಂಪರ್ಕಿಸಿ: ಜೈಸಿಂಥಾ ಅವರನ್ನು ಅವರ ಪ್ರೀತಿಪಾತ್ರರೊಂದಿಗೆ ಪುನರ್ಮಿಲನಗೊಳಿಸಲು ನಿಮ್ಮ ಸಹಾಯ ಅಗತ್ಯವಾಗಿದೆ.

Leave a Reply

Your email address will not be published. Required fields are marked *

Need Help?