Ravi Shetty Reunites with Family in Brahmavara

/

Manjeshwar:In a touching and heartfelt moment, Ravi Shetty, a man once lost in the depths of mental illness, was joyfully reunited with his family in his hometown, Brammavara, thanks to the unwavering efforts of the Snehalaya.

Ravi was found at Kankanady near Boston Tea, in Mangalore on December 14, 2024, displaying severe psychiatric symptoms. Br Joseph Crasta founder of Snehalaya Snehalaya rescued him and brought him to the rehabilitation center, where he began his journey of recovery. Under their dedicated care, Ravi gradually regained his sense of self and, with clarity, recalled his home address.
On February 21, 2025, an emotional reunion unfolded at Snehalaya as Ravi was finally able to embrace his family again. Tears of relief and joy filled the room as his loved ones expressed their deep gratitude to the Snehalaya team, who worked tirelessly to heal and bring Ravi back home.

This reunion stands as a powerful testament to the compassion and commitment of the Snehalaya team, who not only heal but also rebuild the broken connections between patients and their families, giving them the hope of a new beginning.

snehalaya-ravishetty-reunion-22feb2025-02 snehalaya-ravishetty-reunion-22feb2025-03 snehalaya-ravishetty-reunion-22feb2025-04snehalaya-ravishetty-reunion-22feb2025-05 snehalaya-ravishetty-reunion-22feb2025-06

ಸ್ನೇಹಾಲಯದ ಶ್ರಮದ ಫಲವಾಗಿ ರವಿ ಶೆಟ್ಟಿ ಕುಟುಂಬಕ್ಕೆ ಮರಳಿದರು

ಮಂಜೇಶ್ವರ: ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಕಳೆದುಹೋದ ರವಿ ಶೆಟ್ಟಿ, ಸ್ನೇಹಾಲಯ ತಂಡದ ನಿರಂತರ ಶ್ರಮದ ಫಲವಾಗಿ, ತಮ್ಮ ತಾಯ್ನಾಡಾದ ಬ್ರಹ್ಮಾವರದಲ್ಲಿ ಕುಟುಂಬವನ್ನು ಪುನಃ ಸೇರಿಕೊಂಡರು.

2024ರ ಡಿಸೆಂಬರ್ 14ರಂದು, ಮಂಗಳೂರು ಕಂಕನಾಡಿಯ ಬೊಸ್ಟಾನ್ ಟೀ ಬಳಿ ಆತಂಕದ ಸ್ಥಿತಿಯಲ್ಲಿ ತಿರುಗಾಡುತ್ತಿದ್ದ ರವಿ ಶೆಟ್ಟಿಯನ್ನು ಸ್ನೇಹಾಲಯದ ಸಂಸ್ಥಾಪಕರಾದ ಬ್ರ.ಜೋಸೆಫ್ ಕ್ರಾಸ್ತ ಹಾಗೂ ಸ್ನೇಹಾಲಯ ತಂಡವು ತಕ್ಷಣವೇ ಅವರನ್ನು ಸುರಕ್ಷಿತವಾಗಿ ಕರೆದೊಯ್ದು ಚಿಕಿತ್ಸೆ ನೀಡಲು ಪ್ರಾರಂಭಿಸಿದರು.
ಸ್ನೇಹಾಲಯದ ನಿರಂತರ ಆರೈಕೆ ಮತ್ತು ಚಿಕಿತ್ಸೆಯ ಪರಿಣಾಮವಾಗಿ, ರವಿ ನಿಧಾನವಾಗಿ ಮಾನಸಿಕ ಸ್ಥಿರತೆ ಸ್ವಸ್ಥಗೊಳ್ಳುತ್ತಾ, ತನ್ನ ಗುರುತನ್ನು ಪುನಃ ಅರಿಯಲು ಮತ್ತು ಮನೆಯ ವಿಳಾಸವನ್ನು ನೆನಪಿಗೆ ತರಲು ಸಾಧ್ಯವಾಯಿತು.

2025ರ ಫೆಬ್ರವರಿ 21ರಂದು, ಸ್ನೇಹಾಲಯದಲ್ಲಿ ನಡೆದ ಭಾವನಾತ್ಮಕ ಕ್ಷಣದಲ್ಲಿ, ರವಿ ಶೆಟ್ಟಿ ಬಹುಕಾಲದ ಬಳಿಕ ತಮ್ಮ ಕುಟುಂಬವನ್ನು ಸೇರಿಕೊಂಡ ಆ ಕ್ಷಣ, ಕುಟುಂಬದವರನ್ನು ಭಾವುಕರಾಗಿ ಮಾಡಿದ್ದು, ಹಾಗೂ ಪ್ರಾಮಾಣಿಕ ಶ್ರಮ ಮಾಡಿದ ಸ್ನೇಹಾಲಯ ತಂಡಕ್ಕೆ ತೀವ್ರ ಕೃತಜ್ಞತೆ ಸಲ್ಲಿಸಿದರು.

ಸ್ನೇಹಾಲಯ ತಂಡದ ಪರಿಪೂರ್ಣ ಕಾಳಜಿ ಮತ್ತು ಶ್ರಮದ ಫಲವಾಗಿ ಈ ಪುನರ್ಮಿಲನ ಸಂಭವಿಸಿದೆ.ರೋಗಿಗಳನ್ನು ಕೇವಲ ಆರೈಕೆ ಮಾಡುವುದು ಮಾತ್ರವಲ್ಲ, ಕುಟುಂಬಗಳ ಒಡನಾಟವನ್ನು ಪುನಃ ಕಟ್ಟುವ ಮೂಲಕ,ನಂಬಿಕೆ ಮತ್ತು ಭವಿಷ್ಯದ ಆಶೆಯನ್ನು ಬೆಳಗಿಸುತ್ತದೆ.

Leave a Reply

Your email address will not be published. Required fields are marked *

Need Help?