Rescue and sheltering of Sheharun: A Call for Help to Reunite a Woman with Her Family

/

Manjeshwar: On February 12, 2025, the dedicated team from Snehalaya, led by Br Joseph Crasta, rescued a vulnerable woman believed to be around 55 years old from Mangalore Central Railway Station. The woman, identified as Sheharun, was found wandering and overdressed, displaying signs of distress. She communicates in Hindi and is currently receiving care at the Snehalaya Psycho-Social Rehabilitation Home for Women.

Preliminary assessments indicate that Sheharun may be struggling with psychiatric issues, and her history remains unknown. She needs your help to reconnect with her family or loved ones, who may be unaware of her condition and whereabouts.

If you have any information regarding Sheharun’s identity, background, or family, please reach out to Snehalaya at the following numbers:

Phone: 9446547033 or 7994087033

Your assistance can make a difference in Sheharun’s recovery and help her find the support she desperately needs to rebuild her life. Please help us reunite her with those who care for her.

snehalaya-sheharun-rescue-13feb2025-02 snehalaya-sheharun-rescue-13feb2025-03 snehalaya-sheharun-rescue-13feb2025-04

ಶೆಹರುನ್ ಅವರ ರಕ್ಷಣೆ ಮತ್ತು ಜೀವನದಲ್ಲಿ ಭರವಸೆಯ ಅರುಣೋದಯ ಬೆಳಗಿದ ಸ್ನೇಹಾಲಯ. ಆಕೆಯನ್ನು ತನ್ನ ಕುಟುಂಬದೊಂದಿಗೆ ಪುನರ್ವಿಲೀನಗೊಳಿಸಲು ಸಹಾಯ ಕೋರಿ ಮನವಿ

ಮಂಜೇಶ್ವರ: 2025 ಫೆಬ್ರವರಿ 12ರಂದು, ಸ್ನೇಹಾಲಯದ ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ಅವರ ನೇತೃತ್ವದಲ್ಲಿ ಸ್ನೇಹಾಲಯದ ತಂಡವು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅಲೆಮಾರಿ ಸ್ಥಿತಿಯಲ್ಲಿದ್ದ ಸುಮಾರು 55 ವರ್ಷದ ಮಹಿಳೆಯನ್ನು ರಕ್ಷಿಸಿದೆ. ಶೆಹರುನ್ ಎಂದು ಗುರುತಿಸಲಾದ ಈ ಮಹಿಳೆ ಗೊಂದಲದ ಸ್ಥಿತಿಯಲ್ಲಿದ್ದು ಅಸಾಧಾರಣ ರೀತಿಯಲ್ಲಿ ಉಡುಗೆ ಧರಿಸಿದ್ದರ ಜೊತೆಗೆ ಆತಂಕದ ಲಕ್ಷಣಗಳನ್ನು ತೋರಿಸುತ್ತಿದ್ದರು. ಅವರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದು, ಪ್ರಸ್ತುತ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಆರೈಕೆ ಪಡೆಯುತ್ತಿದ್ದಾರೆ.

ಆರಂಭಿಕ ತಪಾಸನೆ ಮತ್ತು ವಿಮರ್ಶೆಗಳು ಶೆಹರುನ್ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರಬಹುದು ಎಂಬುದನ್ನು ಸೂಚಿಸುತ್ತವೆ. ಅವರ ಪೂರ್ವ ಇತಿಹಾಸವನ್ನು ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಅವರು ತಮ್ಮ ಕುಟುಂಬ ಅಥವಾ ಆಪ್ತರೊಡನೆ ಪುನಃ ಸಂಪರ್ಕಿಸಿಕೊಳ್ಳುವ ಅಗತ್ಯವಿದೆ, ಏಕೆಂದರೆ ಅವರ ಪ್ರೀತಿಪಾತ್ರರು ಅವರ ಸ್ಥಿತಿಗತಿಗಳನ್ನು ತಿಳಿದಿಲ್ಲಬಹುದು.

ಶೆಹರುನ್ ಅವರ ಕುಟುಂಬದ ಬಗ್ಗೆ ಯಾವುದೇ ಸುಳಿವು, ಮಾಹಿತಿ ಇದ್ದಲ್ಲಿ ಸಾರ್ವಜನಿಕರು ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ. ನಿಮ್ಮ ಸಹಯೋಗದಿಂದ ಶೆಹರುನ್ ರವರನ್ನು ಆತನ ಪ್ರೀತಿಯವರೊಂದಿಗೆ ಪುನರ್ಮಿಲನಗೊಳಿಸಲು ನಿಮ್ಮ ಸಹಾಯ ಮತ್ತು ಬೆಂಬಲವು ಅತ್ಯಂತ ಅಮೂಲ್ಯವಾಗಿದೆ.
ನಿಮ್ಮ ಸಹಾಯ ಶೆಹರುನ್ ಅವರ ಚೇತರಿಕೆಗೆ ಪ್ರೇರಣೆಯಾಗಬಹುದು ಮತ್ತು ಅವರ ಪುನರ್ಮಿಲನಕ್ಕೆ ಅಗತ್ಯವಿರುವ ಬೆಂಬಲವನ್ನು ಪಡೆಯಲು ಸಹಾಯ ಮಾಡಬಹುದು.

Leave a Reply

Your email address will not be published. Required fields are marked *

Need Help?