Snehalaya Reunites Salman with His Family After 8 Months

/

Manjeshwar: In a heartwarming reunion, Snehalaya, a leading psycho-social rehabilitation center, successfully reunited Salman with his family after months of care. Rescued by Snehalaya on April 20, 2024, while wandering the streets in a vulnerable state, Salman received intensive rehabilitation to restore his mental health and memory.

Thanks to the dedicated efforts of Snehalaya’s team, Salman reconnected with his brother, who had been searching for him. Expressing deep gratitude, his brother said, “We are forever thankful for the care and support that brought Salman back to us.”

This reunion marks another success for Snehalaya, known for its compassionate and transformative rehabilitation program.

snehalaya-salman-reunion-22jan2025-02 snehalaya-salman-reunion-22jan2025-03

ಸಲ್ಮಾನ್‌ ರವರನ್ನು ತಮ್ಮ ಕುಟುಂಬದೊಂದಿಗೆ ಪುನರ್ಮಿಲನಗೊಳಿಸಿ ಭರವಸೆಯ ಕಿರಣ ಬೆಳಗಿದ ಸ್ನೇಹಾಲಯ

ಮಂಜೇಶ್ವರ: ಭಾವೋಲ್ಲಾಸದ ಒಂದು ಪುನರ್ಮಿಲನದ ಪ್ರಕ್ರಿಯೆಯಲ್ಲಿ, ಮಂಜೇಶ್ವರದ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವಾದ ಸ್ನೇಹಾಲಯವು ಸಲ್ಮಾನ್‌ ಅವರನ್ನು ಕೆಲವು ತಿಂಗಳುಗಳ ಆರೈಕೆಯ ಬಳಿಕ ಅವರ ಕುಟುಂಬದೊಂದಿಗೆ ಪುನರ್ಮಿಲನಗೊಳಿಸಿತು. 2024ರ ಏಪ್ರಿಲ್ 20ರಂದು, ಮನಸ್ಥಿತಿ ಅಸ್ಥಿರಗೊಂಡು ಬೀದಿಯಲ್ಲಿ ಅಲೆಮಾರಿ ಬದುಕುತ್ತಿದ್ದ ಸಲ್ಮಾನ್‌ ಅವರನ್ನು ಸ್ನೇಹಾಲಯ ರಕ್ಷಿಸಿತ್ತು. ಸ್ನೇಹಾಲಯದ ಪ್ರಗತಿ ದಕ್ಷತೆಯ ವೈದ್ಯಕೀಯ ಉಪಚಾರ, ಪ್ರೀತಿಪೂರ್ವಕ ಮಾನಸಿಕ, ಶಾರೀರಿಕ ಆರೈಕೆ ಮತ್ತು ಪುನರ್ವಸತಿ ಕಾರ್ಯದಿಂದ ಅವರು ತಮ್ಮ ಮಾನಸಿಕ ಆರೋಗ್ಯ ಮತ್ತು ಸ್ಮರಣಾ ಶಕ್ತಿಯನ್ನು ಪುನಃ ಪಡೆಯಿದರು.

ಸ್ನೇಹಾಲಯದ ತಂಡದ ಸಮರ್ಪಿತ ಪ್ರಯತ್ನಗಳ ಫಲವಾಗಿ, ಅನೇಕ ತಿಂಗಳುಗಳಿಂದ ಸಲ್ಮಾನ್ ರವರನ್ನುಹುಡುಕುತ್ತಿದ್ದ ತನ್ನ ತಮ್ಮನೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಯಿತು. “ಸಲ್ಮಾನ್‌ ರವರಿಗೆ ಅತ್ಯಗತ್ಯವಾಗಿದ್ದ ವೈದ್ಯಕೀಯ ನೆರವು, ಆರೈಕೆ ಮತ್ತು ಬೆಂಬಲಕ್ಕಾಗಿ ನಾವೆಂದಿಗೂ ಋಣಿಯಾಗಿದ್ದೇವೆ,” ಎಂದು ಅವರ ಸಹೋದರ ಗದ್ಗಧಿತ ಕಂಠದಿಂದ ಸ್ನೇಹಾಲಯಕ್ಕೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಈ ಪುನರ್ಮಿಲನ ಪ್ರಕ್ರಿಯೆಯು, ಸ್ನೇಹಾಲಯದ ಸಹಾನುಭೂತಿಯ ಮತ್ತು ಪರಿವರ್ತನಾತ್ಮಕ ಕಾರ್ಯಕ್ಕೆ ಮತ್ತೊಂದು ಯಶಸ್ಸಿನ ಸಂಕೇತವಾಗಿದೆ.

 

Leave a Reply

Your email address will not be published. Required fields are marked *

Need Help?