Snehalaya Rescues Distressed Woman at Mangalore Junction

/

Manjeshwar, January 22, 2025 – A team from Snehalaya successfully rescued a 30-year-old woman, Laxmi, from Mangalore Junction Railway Station, where she was found in a distressed state with poor personal hygiene. Laxmi, who was communicating in Telugu, appeared to be experiencing psychiatric symptoms, according to the initial assessment by the rescue team.

She has been admitted to Snehalaya’s Psycho-Social Rehabilitation Home for Women, where she will receive the care and support she needs to recover. The organization is appealing to the public for any information regarding Laxmi’s family or background. If you can help, please contact Snehalaya at 9446547033 or 7994087033.

This rescue highlights Snehalaya’s dedication to helping vulnerable women in distress, offering them a chance at recovery and dignity.

snehalaya-laxmi-rescue-22janc2025-01 snehalaya-laxmi-rescue-22janc2025-02 snehalaya-laxmi-rescue-22janc2025-03 snehalaya-laxmi-rescue-22janc2025-04 snehalaya-laxmi-rescue-22janc2025-05 snehalaya-laxmi-rescue-22janc2025-06

ಮಂಗಳೂರಿನ ಜಂಕ್ಷನ್‌ ಪರಿಸರದಲ್ಲಿ ಸಂಕಷ್ಟದಲ್ಲಿದ್ದ ಮಹಿಳೆಯನ್ನು ರಕ್ಷಿಸಿದ ಸ್ನೇಹಾಲಯ

ಮಂಜೇಶ್ವರ, 2025 ಜನವರಿ 22 – ಸ್ನೇಹಾಲಯದ ತಂಡವು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಸಂಕಷ್ಟದಲ್ಲಿದ್ದ 30 ವರ್ಷದ ಲಕ್ಷ್ಮಿ ಎಂಬ ಮಹಿಳೆಯನ್ನು ಯಶಸ್ವಿಯಾಗಿ ರಕ್ಷಿಸಿದೆ. ರಕ್ಷಿಸುವ ಸಮಯದಲ್ಲಿ ಈ ಮಹಿಳೆ ಅತೀವ ಸ್ವಚ್ಛತೆಯ ಕೊರತೆಯೊಂದಿಗೆ ಒದ್ದಾಡುತ್ತಿದ್ದರು. ಪ್ರಾಥಮಿಕ ಮೌಲ್ಯಮಾಪನದ ಪ್ರಕಾರ, ಲಕ್ಷ್ಮಿಯಲ್ಲಿ ಮನೋವೈಕಲ್ಯದ ಲಕ್ಷಣಗಳು ಕಂಡುಬಂದಿವೆ. ಆಕೆ ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.

ಪ್ರಸ್ತುತಃ ಲಕ್ಷ್ಮಿಯನ್ನು ಸ್ನೇಹಾಲಯದ ಮಹಿಳಾ ಮನೋಸಾಮಾಜಿಕ ಪುನರ್ವಸತಿ ಗೃಹಕ್ಕೆ ಸೇರಿಸಲಾಗಿದೆ, ಅಲ್ಲಿ ಅವರು ಎಲ್ಲಾ ರೀತಿಯ ವೈದ್ಯಕೀಯ ನೆರವು, ಶಾರೀರಿಕ-ಮಾನಸಿಕ ಉಪಚಾರ, ಮತ್ತು ಅಗ್ಯ್ಸತ್ಯವಿರುವ ಸಂಪೂರ್ಣ ಆರೈಕೆಯನ್ನು ಪಡೆಯುತ್ತಿದ್ದಾರೆ. ಲಕ್ಷ್ಮಿಯ ಕುಟುಂಬ ಅಥವಾ ಹಿನ್ನೆಲೆಯ ಬಗ್ಗೆ ಯಾವುದೇ ಮಾಹಿತಿ ಇರುವ ಸಾರ್ವಜನಿಕ ಬಾಂದವರು ದಯವಿಟ್ಟು 9446547033 ಅಥವಾ 7994087033 ಗೆ ಸಂಪರ್ಕಿಸಿ ಸ್ನೇಹಾಲಯಕ್ಕೆ ಸಹಾಯ ಮಾಡಬೇಕಾಗಿ ನಮ್ರ ವಿನಂತಿ.

ಲಕ್ಷ್ಮಿಯಂತ ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವಾಗುವುದರ ಮೂಲಕ ಇಂತಹ ಅನೇಕ ಬಳಲುವ ವ್ಯಕ್ತಿಗಳ ಜೀವನದಲ್ಲಿ ಶಾರೀರಿಕ-ಮಾನಸಿಕ ಯೋಗಕ್ಷೇಮ ಮತ್ತು ಕಳೆದುಹೋದ ಮಾನವೀಯ ಘನತೆಯನ್ನು ಪುನಃ ಸ್ಥಾಪಿಸುವಲ್ಲಿ ಸ್ನೇಹಾಲಯದ ಸಾಮಾಜಿಕ ಕಳಕಳಿ, ನಿಷ್ಠೆ, ಬದ್ದತೆ ಯು ಬೆಳಕಿಗೆ ತರುತ್ತದೆ.

 

 

 

 

Leave a Reply

Your email address will not be published. Required fields are marked *

Need Help?