Snehalaya spread festive cheer amidst heartwarming festivities

/

The Christmas spirit was alive and thriving at the Snehalaya Psychosocial Rehabilitation Center in Manjeswaram as they celebrated their annual Christmas programme, Sneha Milana-2024. The event was graced by the esteemed guests including Shilpa Dyavaiah IPS, the District Police Chief of Kasaragod, Dr. Shivaprakash D.S, the District Surgeon and Superintendent of Wenlock District Hospital in Mangalore.

The guest of honor included Fr. Loius Mariadas, the Parish Priest of Infant Jesus Church in Hosangadi, Fr. Cyril D Souza, the Chaplain of Snehalaya, Mr. Joseph Elias Menezes, the Director of Fortune Life Wealth Pvt. Ltd Delhi and Proprietor of PTI Consultancy in Bombay, and Mr. Refeeq Master, a motivational speaker from Mangalore. The evening was filled with joy and laughter as the GG100 Chorus Team from Mangalore entertained the audience with beautiful music.

The host of the event, Geo D’silva, kept the energy high as the guests enjoyed the festivities. Bro. Joseph Crasta, the Executive Director of Snehalaya, warmly welcomed everyone to the programme while Mrs. Olivia Crasta, the Secretary cum Trustee, bid the vote of thanks to all attendees. Overall, it was a heartwarming and joyful celebration that brought smiles to the faces of all who attended.

snehalaya-christmas-snehamilanaa-22dec2024-003 snehalaya-christmas-snehamilanaa-22dec2024-004. snehalaya-christmas-snehamilanaa-22dec2024-005 snehalaya-christmas-snehamilanaa-22dec2024-006 snehalaya-christmas-snehamilanaa-22dec2024-007 snehalaya-christmas-snehamilanaa-22dec2024-008 snehalaya-christmas-snehamilanaa-22dec2024-009 snehalaya-christmas-snehamilanaa-22dec2024-010 snehalaya-christmas-snehamilanaa-22dec2024-011 snehalaya-christmas-snehamilanaa-22dec2024-012 snehalaya-christmas-snehamilanaa-22dec2024-013 snehalaya-christmas-snehamilanaa-22dec2024-014 snehalaya-christmas-snehamilanaa-22dec2024-015 snehalaya-christmas-snehamilanaa-22dec2024-016 snehalaya-christmas-snehamilanaa-22dec2024-017 snehalaya-christmas-snehamilanaa-22dec2024-018 snehalaya-christmas-snehamilanaa-22dec2024-019 snehalaya-christmas-snehamilanaa-22dec2024-020 snehalaya-christmas-snehamilanaa-22dec2024-021 snehalaya-christmas-snehamilanaa-22dec2024-022 snehalaya-christmas-snehamilanaa-22dec2024-023 snehalaya-christmas-snehamilanaa-22dec2024-024 snehalaya-christmas-snehamilanaa-22dec2024-025

ಸ್ನೇಹಾಲಯ ಸೈಕೊ ಸೋಶಿಯಲ್ ಪುನರ್ವಸತಿ ಕೇಂದ್ರ ಮಂಜೇಶ್ವರಂದಲ್ಲಿ “ಸ್ನೇಹ ಮಿಲನ-2024 ” ಎಂಬ ಕ್ರಿಸ್‌ಮಸ್ ಕಾರ್ಯಕ್ರಮವನ್ನು ದಿನಾಂಕ 21 ಡಿಸೆಂಬರ್ 2024 ರಂದು ಆಚರಿಸಲಾಯಿತು ಸ್ನೇಹಾಲಯದ ವಾರ್ಷಿಕ ಕ್ರಿಸ್‌ಮಸ್ ಆಚರಣೆಯು ನಿವಾಸಿಗಳಲ್ಲಿಹೊಸ ಉತ್ಸಾಹವನ್ನು ಜೀವಂತವಾಗಿರಿಸಿತು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥರಾದ ಶಿಲ್ಪಾ ದ್ಯಾವಯ್ಯ ಐಪಿಎಸ್, ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರಾದ ಡಾ.ಶಿವಪ್ರಕಾಶ್ ಡಿ.ಎಸ್ ಸೇರಿದಂತೆ ಗೌರವಾನ್ವಿತ ಅತಿಥಿಗಳು ಉಪಸ್ಥಿತರಿದ್ದರು.

ಹೊಸಂಗಡಿಯ ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ಫಾ. ಲೋಯಸ್ ಮರಿಯದಾಸ್, ಸ್ನೇಹಾಲಯದ ನಿವಾಸಿ ಗುರುಗಳಾದ ಫಾ. ಸಿರಿಲ್ ಡಿ ಸೋಜಾ, ಫಾರ್ಚೂನ್ ಲೈಫ್ ವೆಲ್ತ್ ಪ್ರೈವೇಟ್ ಲಿಮಿಟೆಡ್ ದೆಹಲಿ, ನಿರ್ದೇಶಕರಾದ ಮತ್ತು PTI ಕನ್ಸಲ್ಟೆನ್ಸಿ ಬಾಂಬೆಯ ಮಾಲೀಕರಾದ ಶ್ರೀ ಜೋಸೆಫ್ ಇಲಿಯಾಸ್ ಮಿನೇಜಸ್. ಮತ್ತು ಮಂಗಳೂರಿನ ಪ್ರೇರಕ ಭಾಷಣಕಾರರಾದ ಶ್ರೀ ರಫೀಕ್ ಮಾಸ್ಟರ್ ಸಂಭ್ರಮದ ಗೌರವ ಅತಿಥಿಗಳಾಗಿದ್ದರು . ಮಂಗಳೂರಿನ ಜಿಜಿ100 ಕೋರಸ್ ತಂಡ ಸುಂದರ ಕ್ರಿಸ್ಮಸ್ ಸಂಗೀತದೊಂದಿಗೆ ಸಭಿಕರನ್ನು ರಂಜಿಸಿತು.

ಕಾರ್ಯಕ್ರಮವನ್ನು ಶ್ರೀಯುತ ಜಿಯೋ ಡಿಸಿಲ್ವಾ ಅದ್ಭುತವಾಗಿ ರಸವತ್ತಾಗಿ ನಿರೂಪಿಸಿದರು. ಸ್ನೇಹಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಜೋಸೆಫ್ ಕ್ರಾಸ್ತಾ ಕಾರ್ಯಕ್ರಮಕ್ಕೆ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳ ಜೊತೆ ಸಂಭ್ರಮಕ್ಕೆ ಚಾಲನೆ ನೀಡಿದರು.

ಅತಿಥಿಗಳು ಕ್ರಿಸ್ಮಸ್ ಕೇಕ್ ಕತ್ತರಿಸಿ ಸಾಂತಕ್ಲೋಸ್ ಸಮ್ಮುಖದಲ್ಲಿ ಎಲ್ಲರಿಗೂ ಸಿಹಿ ಹಂಚಿದರು. ಕಾರ್ಯದರ್ಶಿ ಕಮ್ ಟ್ರಸ್ಟಿ ಶ್ರೀಮತಿ ಒಲಿವಿಯಾ ಕ್ರಾಸ್ತಾ ಅವರು ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಇದು ಹೃದಯಸ್ಪರ್ಶಿ ಮತ್ತು ಸಂತೋಷದಾಯಕ ಆಚರಣೆಯಾಗಿದ್ದು, ಹಾಜರಿದ್ದ ಎಲ್ಲರ ಮುಖದಲ್ಲಿ ನಗುವನ್ನು ತಂದಿತು. ಪ್ರತಿಯೋರ್ವ ಅತಿಥಿಯರ ಅಮೋಘ ಸಂದೇಶ ಮಾನಾವಿಯತೆ, ದಾನ, ಪ್ರೀತಿ, ಸಮಾಜಿಕ ನ್ಯಾಯ ಹಾಗೂ ಹಂಚುವಿಕೆ ಬಗ್ಗೆ ಇದ್ದು ಸ್ನೇಹಾಲಯದ ಕೆಲಸವನ್ನು ಶ್ಲಾಫೀಸಿ ಹೊಗಳಿದರು. ಕ್ರಿಸ್ಮಸ್ ಹೊಸ ಅಲೆಯನ್ನು ಪರಿಸರದಲ್ಲಿ ಸೃಷ್ಠಿಸಿತು.

 

Leave a Reply

Your email address will not be published. Required fields are marked *

Need Help?