Manjeshwar, December 15, 2024 – The Snehalaya team, with the assistance of Mr. Godfree Martis, has rescued 40-year-old Krishna Moorthi, who was found disoriented on Bejai Street, Mangalore. Krishna, originally from Nimbehalli, Karnataka, was in distress and wearing tattered clothes when discovered.
Krishna is currently receiving care at the Snehalaya Psycho-Social Rehabilitation Home for Men. To help him reunite with his family, we urgently seek any information about him or his background.
If you can help, please contact: Phone: 9446547033 or 7994087033
Your support could help Krishna return home to his loved ones.
ಕೃಷ್ಣ ಮೂರ್ತಿಯವರನ್ನು ಮನೆಗೆ ಮರಳಿ ಸೇರಿಸಲು ಸಹಾಯ ಕೊರೀ ನಿವೇದನೆ.
ಮಂಜೇಶ್ವರ್, ಡಿಸೆಂಬರ್ 15, 2024 ರಂದು ಮಂಗಳೂರಿನ ಬಿಜೈ ಬೀದಿಯಲ್ಲಿ ದಿಗ್ಭ್ರಮೆಗೊಂಡಿದ್ದ 40 ವರ್ಷದ ಕೃಷ್ಣಮೂರ್ತಿ ಅವರನ್ನು ಶ್ರೀ ಗೊಡ್ಫ್ರಿ ಮಾರ್ಟಿಸ್ ಅವರ ನೆರವಿನೊಂದಿಗೆ ಸ್ನೇಹಾಲಯ ತಂಡವು ರಕ್ಷಿಸಿದ್ದು, ಇವರು ಮೂಲತ ಕರ್ನಾಟಕದ ನಿಂಬೆಹಳ್ಳಿಯವರೆಂದು ತಿಳಿದುಬಂದಿದೆ ಕೃಷ್ಣರವರು ಪತ್ತೆಯಾದಾಗ ಕಳಪೆ ಬಟ್ಟೆಗಳನ್ನು ಧರಿಸಿದ್ದರು.
ಕೃಷ್ಣರವರು ಪ್ರಸ್ತುತ ಸ್ನೇಹಾಲಯದ ಪುರುಷರ ಮಾನಸಿಕ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಅವನ ಕುಟುಂಬದೊಂದಿಗೆ ಮತ್ತೆ ಒಂದಾಗಲು ಸಹಾಯವನ್ನು ಕೋರುತ್ತೇವೆ, ಅಲ್ಲದೆ ಸ್ನೇಹಾಲಯ ತಂಡವು ಅವರ ಹಿನ್ನಲೆಯ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದೆ.
ನೀವು ಇವರ ಬಗ್ಗೆ ಮಾಹಿತಿ ತಿಳಿದಲ್ಲಿ, ದಯವಿಟ್ಟು ಈ ಸಂಖ್ಯೆಗೆ ಸಂಪರ್ಕಿಸಿ: 9446547033 ಅಥವಾ 7994087033
ನಿಮ್ಮ ಬೆಂಬಲವು ಕೃಷ್ಣನಿಗೆ ತನ್ನ ಪ್ರೀತಿಪಾತ್ರರ ಜೊತೆ ಮನೆಗೆ ಮರಳಲು ಸಹಾಯ ಮಾಡುತ್ತದೆ. ಹಾಗೂ ಒಂದು ಸುಂದರವಾದ ಕುಟುಂಬಕ್ಕೆ ಸಂತೋಷವು ಮರಳಿ ಸಿಗುತ್ತದೆ.