Manjeshwar: On December 12, 2024, Mr. Nandagopal, a Tamil-speaking man, was found in a vulnerable state on Kadri Street, Mangalore by social worker Mr. Alvin D’Souza and local well-wishers. He was disoriented, showing signs of mental distress, and in dire need of care, with poor personal hygiene and shabby clothing.
Snehalaya is now urgently seeking help to reunite Nandagopal with his family. If you recognize him or have any information about his background, please reach out.
Contact Snehalaya at:
Phone: 9446547033 or 7994087033,Your help could bring him home.
ನಂದಗೋಪಾಲ್ ಅವರನ್ನು ಅವರ ಕುಟುಂಬದೊಂದಿಗೆ ಮರುಸೇರಿಸಲು ಸಹಾಯ ಕೋರಿ ನಿವೇದನೆಃ
ಮಂಜೇಶ್ವರ: ಡಿಸೆಂಬರ್ 12, 2024 ರಂದು ಮಂಗಳೂರಿನ ಕದ್ರಿ ಬೀದಿಯಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀಯುತ ಆಲ್ವಿನ್ ಡಿಸೋಜಾ ಮತ್ತು ಸ್ಥಳೀಯರು, ತಮಿಳು ಭಾಷಿಕ ಶ್ರೀ ನಂದಗೋಪಾಲ್ ಅವರನ್ನು ದುರ್ಬಲ ಸ್ಥಿತಿಯಲ್ಲಿ ಪತ್ತೆ ಮಾಡಿದರು. ನಂದಗೋಪಾಲ್ ಅವರು ದಿಗ್ಭ್ರಮೆಗೊಂಡಿದ್ದರು ಹಾಗೂ ಮಾನಸಿಕ ಯಾತನೆಯ ಲಕ್ಷಣಗಳ ಸವಾಲುಗಳೊಂದಿಗೆ ಹೋರಾಡುತ್ತಿದ್ದಾರೆ ಅವರು ಪ್ರಸ್ತುತ ಸ್ನೇಹಾಲಯದ ಪುರುಷರ ಪುನರ್ವಸತಿ ಕೇಂದ್ರದಲ್ಲಿ ಆರೈಕೆಯನ್ನು ಪಡೆಯುತ್ತಿದ್ದಾರೆ, ಸ್ನೇಹಾಲಯ ತಂಡವು ನಂದಗೋಪಾಲ್ರವರ ಹಿನ್ನೆಲೆಯ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದೆ.
ಸ್ನೇಹಾಲಯ ತಂಡವು ನಂದಗೋಪಾಲ್ ಅವರನ್ನು ಅವರ ಕುಟುಂಬದೊಂದಿಗೆ ಸೇರಿಸಲು ಸಹಾಯವನ್ನು ಕೋರುತ್ತಿದೆ. ನೀವು ಅವರನ್ನು ಗುರುತಿಸಿದರೆ ಅಥವಾ ಅವರ ಹಿನ್ನೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ಹೊಂದಿದ್ದರೆ, ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ.
ನಿಮ್ಮ ಸಹಾಯದಿಂದ ಅವರ ಬಾಳಿಗೆ ಒಂದು ಹೊಸ ದಿಶೆಯನ್ನು ನೀಡಬಹುದು