“MANJESHWAR POLICE DEPARTMENT RESCUES DISTRESSED WOMAN”

/

On December 1, 2024, Mr. Dinesh Rajan K of the Manjeshwaram Police Department rescued a 37-year-old woman named Manju, who was found at the Manjeshwaram Railway Station. She was subsequently admitted to Snehalaya Psycho-Social Rehabilitation Home for Women.

Upon her discovery, Manju was in a state of poor personal hygiene and communicated primarily in Hindi. Initial assessments indicate that she is exhibiting symptoms suggestive of a psychiatric condition.

If you have any information regarding Manju, please contact us at 9446547033 or 7994087033.

snehalaya-manju-rescue-02Dec2024-02 snehalaya-manju-rescue-02Dec2024-03

“ಮಂಜೇಶ್ವರ ಪೊಲೀಸ್ ಇಲಾಖೆಯು ನೊಂದ ಮಹಿಳೆಯನ್ನು ರಕ್ಷಿಸಿದೆ”

2024 ಡಿಸೆಂಬರ್ 1ರಂದು, ಮಂಜೇಶ್ವರಂ ವಿಭಾಗದ ಪೋಲೀಸ್‌ ಅಧಿಕಾರಿ ಶ್ರೀ ದಿನೇಶ್ ರಾಜನ್ ಕೆ ಅವರು ಮಂಜೇಶ್ವರಂ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ 37 ವರ್ಷದ ಮಹಿಳೆ ಮಂಜು ಅವರನ್ನು ರಕ್ಷಿಸಿದರು. ಬಳಿಕ ಅವರನ್ನು ಮಹಿಳೆಯರಿಗಾಗಿ ಇರುವ ಮಂಜೇಶ್ವರದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಲಾಯಿತು.

ಮಂಜು ಅವರನ್ನು ಪತ್ತೆಹಚ್ಚಿದ ಸಂದರ್ಭದಲ್ಲಿ ಅವರ ವೈಯಕ್ತಿಕ ಸ್ವಚ್ಛತೆ ದುರಸ್ಥಿತಿಯಲ್ಲಿದ್ದು, ಪ್ರಾರಂಭಿಕ ಮೌಲ್ಯಮಾಪನದಲ್ಲಿ ಅವರಲ್ಲಿ ಶಾರೀರಿಕ ಅಸಮರ್ಥತೆ ಹಾಗೂ ಮನೋವೈಕಲ್ಯದ ಲಕ್ಷಣಗಳು ಕಂಡುಬಂದಿವೆ. ಪ್ರಸ್ತುತಃ ಮಂಜೇಶ್ವರದ ಸ್ನೇಹಾಲಯದಲ್ಲಿ ಅವರಿಗೆ ಅತ್ಯುತ್ತಮ ಪ್ರೀತಿಯ ಆರೈಕೆ ಹಾಗೂ ವೈದ್ಯಕೀಯ ನೆರವನ್ನು ನೀಡಲಾಗುತ್ತದೆ.ಅವರು ಮುಖ್ಯವಾಗಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.

ಮಂಜುರವರನ್ನು ಆಕೆಯ ಕುಟುಂಬದ ಜೊತೆಗೆ ಪುನಃ ಸೇರಿಸುವಲ್ಲಿ ತಮ್ಮಲ್ಲಿ ಯಾರಿಗಾದರೂ ಅವರ ಕುಟುಂಬದ ವಿವರಗಳು ಅಥವಾ ಅವರ ಕುರಿತು ಯಾವುದೇ ಮಾಹಿತಿ ಇದ್ದರೆ ತಾವು ದಯವಿಟ್ಟು ಸ್ನೇಹಾಲಯದ ಈ ದೂರವಾಣಿ ಸಂಖ್ಯೆಗಳಿಗೆ [9446547033 ಅಥವಾ 7994087033] ಕೂಡಲೇ ಸಂಪರ್ಕಿಸಬೇಕಾಗಿ ಸಾರ್ವಜನಿಕರಲ್ಲಿ ವಿನಂತಿಸುತ್ತೇವೆ.

 

 

Leave a Reply

Your email address will not be published. Required fields are marked *

Need Help?