Bhavani Singh Parivar, a 26-year-old individual from Ganeshganj, Madhya Pradesh, was rescued from the Central Railway Station in Mangalore by the Snehalaya Psycho-Social Rehabilitation Centre Team on November 30, 2024. Bhavani presents with poor personal hygeine and Wandering behaviour.
Bhavani singh parivar reported that his Fathers name is Sharman singh parivar and mother’s name is Jarthi bhai. His native place is Ganeshganj, Madhya Pradesh .
We urgently appeal to the public for any information about Bhavani Singh Parivar’s family or background. If you recognize Bhavani or have any details about his past, please contact Snehalaya Psycho-Social Rehabilitation centre
9446547033 or 7994087033.
”ಮಂಜೇಶ್ವರದಿಂದ ರಕ್ಷಿಸಲ್ಪಟ್ಟ ಭವಾನಿ ಸಿಂಗ್ ಅವರನ್ನು ತಮ್ಮ ಕುಟುಂಬದೊಂದಿಗೆ ಪುನಃ ಸೇರಿಸಲು ಸಹಾಯ ಕೋರಿ ವಿನಂತಿ”
ಮಧ್ಯಪ್ರದೇಶದ ಗಣೇಶಗಂಜ್ ಗ್ರಾಮದ 26 ವರ್ಷದ ಯುವಕನನ್ನು 2024ರ ನವೆಂಬರ್ 30ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮಂಜೇಶ್ವರದ ನಿಸ್ವಾರ್ಥ ಮಾನವೀಯ ಸೇವಾಕೇಂದ್ರವಾದ, ಸ್ನೇಹಾಲಯ ತಂಡದಿಂದವರಿಂದ ರಕ್ಷಿಸಲಾಯಿತು. ಭವಾನಿಯವರನ್ನು ರಕ್ಷಿಸುವ ಸಮಯದಲ್ಲಿ ಅವರಲ್ಲಿ ವಯಕ್ತಿಕ ನೈರ್ಮಲ್ಯದ ಕೊರತೆ ಇದ್ದು, ಅಲೆಮಾರಿ ಹವ್ಯಾಸ ಹಾಗೂ ಉದ್ದೇಶರಹಿತ ಓಡಾಟದ ಸ್ಥಿತಿಯಲ್ಲಿ ಪತ್ತೆಯಾದರು.
ಭವಾನಿ ಸಿಂಗ್ ತಿಳಿಸಿದ ಪ್ರಕಾರ ಅವರ ತಂದೆಯ ಹೆಸರು ಶರ್ಮನ್ ಸಿಂಗ್ ಮತ್ತು ತಾಯಿಯ ಹೆಸರು ಜರ್ತಿ ಭಾಯಿ. ಅವರ ಸ್ವಗ್ರಾಮ ಮಧ್ಯಪ್ರದೇಶದ ಗಣೇಶಗಂಜ್ ಆಗಿದೆ.
ಭವಾನಿ ಸಿಂಗ್ ಅವರ ವ್ಯಕ್ತಿತ್ವ, ಹಿನ್ನೆಲೆ, ಅಥವಾ ಕುಟುಂಬದ ಬಗ್ಗೆ ಯಾವುದೇ ಮಾಹಿತಿಯಿದ್ದಲ್ಲಿ, ಅಥವಾ ಅವರನ್ನು ಪ್ರೀತಿಪಾತ್ರರೊಂದಿಗೆ ಪುನರ್ಮಿಲನಗೊಳಿಸಲು ಸಹಾಯ ಮಾಡಲು ಯಾರಿಗಾದರೂ ಸಾಧ್ಯವಾದರೆ, ದಯವಿಟ್ಟು 9446547033 ಅಥವಾ 7994087033 ಗೆ ಸಂಪರ್ಕಿಸಿ.