”Help Reunite Ramesh with His Family”

/

Ramesh, a 50-year-old individual approximately, from Kalburgi Darga Road, Koint Lawas, was rescued by the Snehalaya Psycho-Social Rehabilitation Centre Team on November 29, 2024. “The staff received in SPSRC Manjeshwara. Ramesh presents with poor personal hygiene, wandering behavior, Alcohol, TDS history and is unable to speak (dumb).

Unfortunately, Ramesh’s family is unknown, and his background is a mystery. The Snehalaya team is working tirelessly to uncover more information about his past and reunite him with his loved ones.

We urgently appeal to the public for any information about Ramesh’s family or background. If you recognize Ramesh or have any details about his past, please contact Snehalaya at 9446547033 or 7994087033.

If you have any information or recognize Ramesh, please come forward and help us bring him home.

snehalaya-ramesh-rescue-30Nov2024-02 snehalaya-ramesh-rescue-30Nov2024-03

”ರಮೇಶ್ ಅವರನ್ನು ತಮ್ಮ ಕುಟುಂಬದೊಂದಿಗೆ ಮರುಸಂಯೋಜಿಸಲು ವಿನಮ್ರ ಮನವಿ”

ಕೋಯಿಂಟ್ ಲಾವಾಸದ, ಕಲ್ಬುರ್ಗಿ ದರ್ಗಾ ರಸ್ತೆಯಲ್ಲಿ ಉದ್ದೇಶವಿಲ್ಲದೆ ಅಲೆದಾಡುತ್ತಿದ್ದ ಸುಮಾರು 50 ವರ್ಷ ಪ್ರಾಯದ ರಮೇಶ್ ಎಂಬವರನ್ನು ನವೆಂಬರ್ 29, 2024 ರಂದು ಸ್ನೇಹಾಲಯ ತಂಡದವರು ಗುರುತಿಸಿ ರಕ್ಷಿಸಿದ್ದಾರೆ.

ರಮೇಶ್ ರವರನ್ನು ರಕ್ಷಿಸುವ ಸಮಯದಲ್ಲಿ ಅವರಲ್ಲಿ ವಯಕ್ತಿಕ ನೈರ್ಮಲ್ಯದ ಕೊರತೆ ಇದ್ದು ಅಸಮರ್ಪಕ ಸ್ವಚ್ಛತೆಯಲ್ಲಿದ್ದರು. ಪ್ರಾಥಮಿಕ ತಪಾಸಣೆಗಳ ಪ್ರಕಾರ ಅವರ ಮಾನಸಿಕ ಹಾಗೂ ಶಾರೀರಿಕ ಆರೋಗ್ಯವು ದುರ್ಬಲವಾಗಿದ್ದು ಅಸಂಬದ್ದ ವರ್ತನೆ, ಮದ್ಯಪಾನ ಸೇವನೆಯ ಇತಿಹಾಸ, ಮಾತಾನಾಡುವ ಅಸಮರ್ಥತೆ ಹಾಗೂ ಮನೋವೈಕಲ್ಯದ ಲಕ್ಷಣಗಳು ಕಂಡುಬಂದಿವೆ. ಪ್ರಸ್ತುತಃ ಮಂಜೇಶ್ವರದ ಸ್ನೇಹಾಲಯದಲ್ಲಿ ಅವರಿಗೆ ಅತ್ಯುತ್ತಮ ಪ್ರೀತಿಯ ಆರೈಕೆ ಹಾಗೂ ವೈದ್ಯಕೀಯ ನೆರವನ್ನು ನೀಡಲಾಗುತ್ತದೆ.

ರಮೇಶ್ ಅವರ ಕುಟುಂಬದವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಹಾಗೂ ಅವರ ಹಿನ್ನೆಲೆಯು ರಹಸ್ಯಮಯವಾಗಿ ಕಂಡುಬಂದಿದೆ.ರಮೇಶ್ ಅವರನ್ನುಕುಟುಂಬದ ಜೊತೆಗೆ ಪುನಃ ಸೇರಿಸುವಲ್ಲಿ ತಮ್ಮಲ್ಲಿ ಯಾರಿಗಾದರೂ ಅವರ ಕುಟುಂಬದ ವಿವರಗಳು ಅಥವಾ ಅವರ ಕುರಿತು ಯಾವುದೇ ಮಾಹಿತಿ ಇದ್ದರೆ ತಾವು ದಯವಿಟ್ಟು ಸ್ನೇಹಾಲಯದ ಈ ದೂರವಾಣಿ ಸಂಖ್ಯೆಗಳಿಗೆ [9446547033 ಅಥವಾ 7994087033] ಕೂಡಲೇ ಸಂಪರ್ಕಿಸಬೇಕಾಗಿ ಸಾರ್ವಜನಿಕರಲ್ಲಿ ವಿನಂತಿಸುತ್ತೇವೆ.

Leave a Reply

Your email address will not be published. Required fields are marked *

Need Help?