”MENTALLY ILL DESTITUTE RESCUED BY SNEHALAYA TEAM IN MANJESHWAR”

/

A 55-year-old mentally ill destitute, who is deaf and dumb, was rescued by the Snehalaya Team from near the Manjeshwar Police Station.

The patient, whose identity is yet to be established, is currently undergoing treatment and rehabilitation at Snehalaya Psychosocial Rehabilitation Center, Manjeshwara.

The authorities are appealing to the public to come forward with any information that may help identify the patient or reunite him with his family.

If you recognize the individual or have any information about his identity, please contact Snehalaya Psychosocial Rehabilitation Center, Manjeshwar on 9446547033 or 7994087033 numbers.

snehalaya-man-rescue-28Nov2024-02. snehalaya-man-rescue-28Nov2024-03. snehalaya-man-rescue-28Nov2024-04.

”ಸ್ನೇಹಾಲಯ ತಂಡದ ವತಿಯಿಂದ ಮಂಜೇಶ್ವರದಲ್ಲಿ ಮಾನಸಿಕ ಅಸ್ವಸ್ಥ ಹಾಗೂ ನಿರಾಶ್ರಿತನ ರಕ್ಷಣೆ”

ಮಂಜೇಶ್ವರ ಪೊಲೀಸ್ ಠಾಣೆಯ ಸಮೀಪದಿಂದ 55 ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥ, ಕಿವುಡ ಮೂಗ ನಿರಾಶ್ರಿತನನ್ನು ಸ್ನೇಹಾಲಯ ತಂಡ ರಕ್ಷಿಸಿದೆ.

ಈ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ, ಸದ್ಯ ಅವರು ಮಂಜೇಶ್ವರದ ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಈ ವ್ಯಕ್ತಿಯು ಚಿಕಿತ್ಸೆ ಮತ್ತು ಆರೈಕೆಯನ್ನು ಪಡೆಯುತ್ತಿದ್ದಾನೆ.

ಯಾರಾದರೂ ಈ ವ್ಯಕ್ತಿಯ ಕುರಿತು ಯಾವುದೇ ಮಾಹಿತಿಯನ್ನು ಹೊಂದಿದ್ದರೆ ಸರಕಾರಿ ಅಧಿಕಾರಿಗಳು ಹಾಗೂ ಸ್ನೇಹಾಲಯ ಈ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಿ ಆತನನ್ನು ತನ್ನ ಕುಟುಂಬದೊಂದಿಗೆ ಪುನರ್ಮಿಲನಗೊಳಿಸಲು ಈ ಮೂಲಕ ಸಹಾಯ ಕೋರಿದ್ದಾರೆ.

ನೀವು ಈ ವ್ಯಕ್ತಿಯನ್ನು ಗುರುತಿಸಿದರೆ ಅಥವಾ ಅವರ ಬಗ್ಗೆ ಮಾಹಿತಿ ಹೊಂದಿದ್ದರೆ, ದಯವಿಟ್ಟು ಶೀಘ್ರದಲ್ಲೇ ಮಂಜೇಶ್ವರದ ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರ 9446547033 ಅಥವಾ 7994087033 ಗೆ ಸಂಪರ್ಕಿಸಿರಿ.

 

Leave a Reply

Your email address will not be published. Required fields are marked *

Need Help?