Umar Rescued from Streets of Kumble, Admitted to Snehalaya for Rehabilitation”

/

November 7,2024
Manjeswar: Kumble Police did a commendable job in helping Mr. Umar and ensuring his safety by bringing him to Snehalaya Psycho-Social Rehabilitation Home. This type of intervention is crucial for individuals facing both mental health challenges and substance use. By providing a safe space like Snehalaya, it gives him a chance to receive the care and support he needs.

If anyone has information regarding Mr. Umar’s family or background, it would be invaluable in helping reunite him with his loved ones or better understand his circumstances. Sharing this message widely might help in reaching those who may know him. please contact Snehalaya at:

9446547033 or 7994087033

ಕುಂಬಳೆಯ ಬೀದಿಯಿಂದ ರಕ್ಷಿಸಲ್ಪಟ್ಟು, ಪುನರ್ವಸತಿಗಾಗಿ ಸ್ನೇಹಾಲಯಕ್ಕೆ ಸೇರಿದ ಉಮರ್

ಮಂಜೇಶ್ವರ: ನವೆಂಬರ್ 7, 2024 ರಂದು ಕುಂಬಳೆ ಪೋಲಿಸರು ಉಮರ್ ಎಂಬ ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಯನ್ನು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಪುರುಷರ ವಿಭಾಗಕ್ಕೆ ದಾಖಲಿಸಿ ಅವರಿಗೆ ಸುರಕ್ಷತೆಯನ್ನು ಒದಗಿಸುವ ಒಂದು ಶ್ಲಾಘನೀಯ ಕಾರ್ಯವನ್ನು ಮಾಡಿದರು
ಮಾನಸಿಕ ಆರೋಗ್ಯ ಸಮಸ್ಯೆ ಮತ್ತು ವ್ಯಸನದ ಸಮಸ್ಯೆಗಳಿಂದ ಬಳಳುತ್ತಿರುವ ವ್ಯಕ್ತಿಗಳಿಗೆ ಇಂತಹ ಹಸ್ತಕ್ಷೇಪ ಅತ್ಯಂತ ಮುಖ್ಯವಾಗಿದೆ. ಇಂತಹವರಿಗೆ ಸ್ನೇಹಾಲಯದಲ್ಲಿ ಒಂದು ಸುರಕ್ಷಿತ ವಾತಾವರಣವನ್ನು ಒದಗಿಸುವ ಜೊತೆಗೆ ಅವರಿಗೆ ಅಗತ್ಯ ಚಿಕಿತ್ಸೆ ಮತ್ತು ಬೆಂಬಲವನ್ನು ನೀಡಲು ಅವಕಾಶ ಕಲ್ಪಿಸಲಾಗುತ್ತದೆ.
ಉಮರ್ ಮಲಯಾಳಂ ಭಾಷೆ ಮಾತನಾಡುತ್ತಿದ್ದು ಅವರ ಕುಟುಂಬ ಅಥವಾ ಹಿನ್ನೆಲೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ತಿಳಿದು ಬಂದಲ್ಲಿ ಉಮರ್ ರವರಿಗೆ ತಮ್ಮ ಪ್ರೀತಿಪಾತ್ರರೊಂದಿಗೆ ಪುನರ್ವಿಲೀನಗೊಳ್ಳಲು ಸ್ನೇಹಾಲಯದ ಈ ಕೆಳಗಿನ ಫೋನ್ ನಂಬರಿಗೆ ಸಂಪರ್ಕಿಸಲು ಕೋರಲಾಗಿದೆ.
9446547033 ಅಥವಾ 7994087033

Leave a Reply

Your email address will not be published. Required fields are marked *

Need Help?