Snehalaya Team Rescues 27-Year-Old Man in Mangalore

/

Manjeswar: October 27, 2024

A team from Snehalaya, Led by Mr Jovial Trustee, rescued a 27-year-old man, Mr. Suresh, from Balmata Bus Stand in Mangalore.

Mr. Suresh, a native of Tirupati Town, Chittoor District, Andhra Pradesh, was admitted to Snehalaya Psycho-Social Rehabilitation Home for Men.
Mr. Suresh was found with:
– Poor personal hygiene
– Communicating in Kannada and Telugu
Initial Assessment
Preliminary evaluations suggest no apparent psychiatric symptoms.
Appeal for Information
If you have any information about Mr. Suresh’s family or background, please contact Snehalaya at:
9446547033 or 7994087033

ಮಂಗಳೂರಿನಲ್ಲಿ 27 ವರ್ಷದ ಯುವಕನನ್ನು ರಕ್ಷಿಸಿದ ಸ್ನೇಹಾಲಯ ತಂಡ

ಮಂಜೇಶ್ವರ: ಅಕ್ಟೋಬರ್ 27, 2024

ಶ್ರೀ ಜೋವಿಯಲ್ ಟ್ರಸ್ಟಿ ನೇತೃತ್ವದ ಸ್ನೇಹಾಲಯದ ತಂಡವು ಮಂಗಳೂರಿನ ಬಲ್ಮಠ ಬಸ್ ನಿಲ್ದಾಣದಲ್ಲಿ 27 ವರ್ಷದ ಶ್ರೀ ಸುರೇಶ್ ಎಂಬ ಯುವಕನನ್ನು ರಕ್ಷಿಸಿತು.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಟೌನ್‌ನವರಾದ ಶ್ರೀ ಸುರೇಶ್ ಅವರನ್ನು ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಪುರುಷರ ವಿಭಾಗಕ್ಕೆ ದಾಖಲಿಸಿದರು.
ದಾಖಲಾತಿಯ ಸಮಯದಲ್ಲಿ ಸುರೇಶ್ ಕಳಪೆ ವೈಯಕ್ತಿಕ ನೈರ್ಮಲ್ಯ ಹೊಂದಿದ್ದು ಕನ್ನಡ ಮತ್ತು ತೆಲುಗು ಭಾಷೆಯನ್ನು ಮಾತನಾಡುತ್ತಿದ್ದಾರೆ. ಪ್ರಾಥಮಿಕ ಮೌಲ್ಯ ಮಾಪನಗಳುಯಾವುದೇ ಸ್ಪಷ್ಟವಾದ ಮನೋವೈದ್ಯಕೀಯ ರೋಗಲಕ್ಷಣಗಳನ್ನು ಸೂಚಿಸುವುದಿಲ್ಲ. ಶ್ರೀ ಸುರೇಶ್ ಅವರ ಕುಟುಂಬ ಅಥವಾ ಹಿನ್ನೆಲೆಯ ಬಗ್ಗೆ ನಿಮಗೆ ಯಾವುದೇ ಮಾಹಿತಿ ಇದ್ದರೆ, ದಯವಿಟ್ಟು ಸ್ನೇಹಾಲಯವನ್ನು ಸಂಪರ್ಕಿಸಿ:
9446547033 ಅಥವಾ 7994087033

Leave a Reply

Your email address will not be published. Required fields are marked *

Need Help?