A timely intervention by the Snehalaya team saved 47-year-old migrant worker Jamal Keshari, who was found wandering aimlessly under the Surathkal flyover on October 6, 2024. Jamal, a native of Jharkhand who communicates in Hindi, has been admitted to the Snehalaya Psycho-Social Rehabilitation Home for Men, where he will receive further care and support. Initial assessments revealed that Jamal exhibited signs of wandering behavior, poor personal hygiene, self-muttering, and substance use. Snehalaya is appealing to the public for any information regarding Jamal’s family or background. If you have any details, please contact 9446547033 or 7994087033.
ದಿನಾಂಕ 06.10.2024 ಸ್ನೇಹಾಲಯ ತಂಡದವರು ಮತ್ತು ಮುಂಬೈಯ ಶ್ರದ್ಧಾ ಕೇಂದ್ರದ ಸಿಬ್ಬಂದಿಯಾದ ಶ್ರೀ ಬಸವರಾಜ್ ಅವರ ಸಹಕಾರದೊಂದಿಗೆ ಮಂಗಳೂರಿನ ಸುರತ್ಕಲ್ ಮೇಲ್ಸೇತುವೆ ಬಳಿಯ ಬೀದಿಯಲ್ಲಿ ಅಲೆದಾಡುತ್ತಿದ್ದ ಜಮಾಲ್ ಕೇಸರಿ ಎಂಬ ಸುಮಾರು 47ವರ್ಷ ಪ್ರಾಯದ ಮಾನಸಿಕ ಅಸ್ವಸ್ಥನನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈತ ಹಿಂದಿ ಭಾಷೆ ಮಾತನಾಡುತ್ತಿದ್ದು ತನ್ನ ಊರು ಜಾರ್ಖಂಡ್ ಎನ್ನುತ್ತಿದ್ದಾನೆ.ಈತನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.