Parth Sarthi reunited with his family after 1 Year at Tamilnadu

/

Parth Sarthi, a resident of Snehalaya Psycho Social Rehabilitation Center, reunited with sister on September 30

Manjeshwar:
In a heartwarming reunion, Parth Sarthi, a male patient who went missing for over a year, has been successfully reunited with his sister, thanks to the tireless efforts of Snehalaya Psycho Social Rehabilitation Center and Shradha Rehabilitation Centre.

Parth Sarthi was admitted to Snehalaya on April 28, 2024, and later transferred to Shradha Rehabilitation Centre in Mumbai on August 10, 2024. After months of care and rehabilitation, Parth Sarthi’s condition improved significantly, enabling him to reconnect with his family.

On September 30, 2024, Parth Sarthi was reunited with his elder sister, Lilavati Sarang, in an emotional reunion. His response was normal, and he showed signs of joy and relief upon meeting his sister.

According to sources, Parth Sarthi, a former security guard from Chennai, had been separated from his family for over a year. His wife had left him earlier, and he had been living alone before going missing.

ದಿನಾಂಕ 28.04.2024ರಂದು ಸ್ನೇಹಾಲಯದ ಟ್ರಸ್ಟಿಯಾದ ಸರಿತಾ ಕ್ರಾಸ್ತಾ ಮತ್ತು ಸ್ನೇಹಾಲಯ ತಂಡದವರು ಮಂಗಳೂರಿನ ಮಿಲಾಗ್ರಿಸ್ ಇಗರ್ಜಿ ಬಳಿಯ ಫೂಟ್ ಪಾತ್ ಮೇಲೆ ಮಲಗಿದ್ದ ಪಾರ್ಥ ಸಾರಥಿ ಎಂಬ ಸುಮಾರು 50 ವರ್ಷ ಪ್ರಾಯದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು.
ಸ್ನೇಹಾಲಯದ ಚಿಕಿತ್ಸೆಯಿಂದ ಆತನ ಅರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಬಂತು, ಆತನ ಪುನರ್ಮಿಲನ ಪ್ರಕ್ರೀಯೆಯನ್ನು ಸುಗಮಗೊಳಿಸಲು ಅತನನ್ನು ಮುಂಬೈಯ ಶೃದ್ಧಾ ರೀಹ್ಯಾಬಿಲೆ‍‌ಶನ್ ಫೌಂಡೆಶನ್ ಗೆ ವರ್ಗಾಯಿಸಲಾಯಿತು.
ದಿನಾಂಕ 30.09.2024ರಂದು ತಮಿಲುನಾಡಿನ ಮಾಯಿಲ್ತುದುರೈ ಜಿಲ್ಲೆಯಲ್ಲಿ ಆತನ ಪುನರ್ಮಿಲನವಾಯಿತು. ಒಂದು ವರ್ಷ ಬಳಿಕ ಆತನನ್ನು ನೋಡಿ ಕುಟುಂಬಿಕರು ತುಂಬಾ ಸಂತೋಷಪಟ್ಟರು ಅಂತೆಯೇ ಭಾವುಕರಾದರು.ಈ ಪುನರ್ಮಿಲನದ ಪುಣ್ಯ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶೃದ್ದಾ ಸಂಸ್ಥೆಗಳಿಗೆ ಕುಟುಂಬಿಕರು ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು.

One Response

Leave a Reply

Your email address will not be published. Required fields are marked *

Need Help?