Rescue of Ashraf from the streets of Ishwarmangala, Puttur

/

On October 01, 2024, Mr.Abdul Rahiman a wellwisher of Snehalaya rescued a 49-year-old man named Mr Mohammad Ashraf (Sadiq), who was found wandering near Ishwara Mangala street in Puttur.His Father name late Pokoya Thangal and His Mother name Late Khadeeja.His native place is Chattanchal
Village, cherkala, kasaragod. He has been admitted to Snehalaya Psycho-Social Rehabilitation Home for Men.

When Mr Mohammad Ashraf came to Snehalaya psycho – social rehabilitation center he had poor hygiene and shabbily dressed
and was communicating in Malayalam. Although psychiatric assessments suggest that he has psychiatric symptoms like wondering behavior, Aggressive behavior, Hoarding behavior and Verbal abuse.If you have any information regarding Mr Mohammad Ashraf, please contact 9446547033 or 7994087033.

ದಿನಾಂಕ 01.10.2024ರಂದು ಪುತ್ತೂರಿನ ಈಶ್ವರಮಂಗಲ ಬಳಿಯ ಬೀದಿಯಲ್ಲಿ ಅಲೆದಾಡುತಿದ್ದ ಅಶ್ರಫ್ ಎಂಬ ಸುಮಾರು 49 ವರ್ಷ ಪ್ರಾಯದ ವ್ಯಕ್ತಿಯನ್ನು ಸ್ನೇಹಾಲಯದ ಹಿತೈಷಿಯಾದ ಶ್ರೀ ಅಬ್ದುಲ್ ರೆಹಮಾನ್ ಇವರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಕೊಳಕಾದ ಬಟ್ಟೆಯನ್ನು ಧರಿಸಿದ್ದು ಶಾರೀರಿಕ ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿದ್ದ, ಈತ ಮಳಯಾಳಂ ಭಾಷೆ ಮಾತನಾಡುತಿದ್ದಾನೆ ಅಂತೆಯೇ ತನ್ನ ಊರು ಕಾಸರಗೋಡಿನ ಚೆರ್ಕಳ ಎನ್ನುತ್ತಿದ್ದಾನೆ. ಇತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?