Pramila was provided with care and shelter at Snehalaya

/

On September 27, 2024,Mr Stephan Bedtol Borges a well wisher of Snehalaya along with Sharon D’souza brought a lady of approximately 45 years old and speaks Goan Konkani from near the street of Karwar Harbar who was rescued by Mr Wilson Fernande’s was admitted to Snehalaya Psycho-social Rehabilitation Center.Pramila from Goa was found sleeping at a deserted area at Break waters Baithkol Karwar by Mr Wilson Fernandes. Later took her to ladies Police station Karwar due to her deranged situation and then shifted to Swikara Kendra Karwar. From there through Police, Mr. Stephan Bedtol Borges and Mr Sharon D’souza admitted her to S.P.S.R.C with the purpose of treatment, care and reunion. Initial assessments reveals aggressive behavior, poor personal hygiene and wandering behavior.If anyone have information regarding Pramila please contact:
9446547033 / 7994087033

ದಿನಾಂಕ 27.09.2024 ರಂದು ಸ್ನೇಹಾಲಯದ ಹಿತೈಷಿಗಳಾದ ಶ್ರೀ ಸ್ಟೀಫನ್ ಬೆಡ್ಟೋಲ್ ಬೋರ್ಗೆಸ್ ಮತ್ತು ಶರೋನ್ ಡಿಸೋಜ ಅವರು ಸುಮಾರು 45 ವರ್ಷ ವಯಸ್ಸಿನ ಪ್ರಮಿಳಾ ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗಕ್ಕೆ ದಾಖಲಿಸಿದರು.
ಕಾರವಾರದ ಬ್ರೇಕ್ ವಾಟರ್ಸ್ ಬೈತ್‌ಕೋಲ್‌ನ ನಿರ್ಜನ ಪ್ರದೇಶದಲ್ಲಿ ಮಲಗಿದ್ದ ಈ ಮಹಿಳೆಯನ್ನು ಶ್ರೀ ವಿಲ್ಸನ್ ಫರ್ನಾಂಡಿಸ್ ಅವರು ರಕ್ಷಿಸಿ.ಆಕ್ರಮಣಕಾರಿ ನಡುವಳಿಕೆಯನ್ನು ಹೊಂದಿದ್ದ ಈಕೆಯನ್ನು ಕಾರವಾರದ ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದು ಅನಂತರ ಕಾರವಾರದ ಸ್ವೀಕಾರ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಈಕೆಗೆ ಮಾನಸಿಕ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಮನಗಂಡ ಪೊಲೀಸರು, ಶ್ರೀ ಸ್ಟೀಫನ್ ಬೆಡ್ಟೋಲ್ ಬೋರ್ಗೆಸ್ ಮತ್ತು ಶ್ರೀ ಶರೋನ್ ಡಿಸೋಜಾ ಇವರ ಮುಖಾಂತರ ಸ್ನೇಹಾಲಯಕ್ಕೆ ದಾಖಲಿಸಿದರು.ಈ ಮಹಿಳೆಯು ಗೋವಾದ ಕೊಂಕಣಿ ಭಾಷೆ ಮಾತನಾಡುತ್ತಿದ್ದಾಳೆ.ಈಕೆಯ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.

One Response

Leave a Reply

Your email address will not be published. Required fields are marked *

Need Help?