Rescue of Shahaban from the streets of Shanthipalla Kumble

/
Date: September 24, 2024
A 45-year-old mentally ill man, Shahaban, was rescued by social worker Mr. Suchindra and his team on September 24, 2024. Shahaban was found wandering in a dishevelled state in Shantipalla and has been admitted to Snehalaya Psycho-Social Rehabilitation Home for Men for care and treatment. Shahaban was communicating in Hindi. Initial assessments revealed swelling in both legs, fever, stomach pain, and signs of self-talk and smiling.
Anyone with information about Shahaban’s family or background can contact: 9446547033|7994087033
ದಿನಾಂಕ 25.09.2024ರಂದು ಕುಂಬಳೆಯ, ಶಾಂತಿಪಳ್ಳ ಬಳಿಯ ಬೀದಿಯಲ್ಲಿ ದಿಕ್ಕುತೋಚದೆ ಅಲೆದಾಡುತಿದ್ದ ಶಹಬಾನ್ ಎಂಬ ಸುಮಾರು 45 ವರ್ಷ ಪ್ರಾಯದ ವ್ಯಕ್ತಿಯನ್ನು ಶ್ರೀ ಸುಚಿಂದ್ರ ಮತ್ತು ಅವರ ಸಂಗಡಿಗರಾದ ಶ್ರೀ ಅನಿಲ್, ಶ್ರೀ ಕೃಷ್ಣ ಪ್ರಸಾದ್,ಶ್ರೀ ನವೀನ್ ಇವರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದು, ಕೊಳಕಾದ ಬಟ್ಟೆಯನ್ನು ಧರಿಸಿದ್ದನು. ಈತ ಹಿಂದಿ ಭಾಷೆ ಮಾತನಾಡುತಿದ್ದಾನೆ .ಇತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?