Snehalaya provides shelter to Ani, who was rescued by Kasaragod Police

/

On 26-08-2024, a person named Ani, approximately 45 years old, was admitted to the Snehalaya Psycho-Social Rehabilitation Centre for men by the police from Kasaragod Police Station. He is experiencing mental depression. Ani communicates in Malayalam and claims to be from Kasaragod. He is currently under care and treatment at Snehalaya.

ದಿನಾಂಕ 26.08.2024 ರಂದು ಕಾಸರಗೊಡು ಪೋಲಿಸರು ಅನಿ ಎಂಬ ಸುಮಾರು 45 ವರ್ಷ ಪ್ರಾಯದ ವ್ಯಕ್ತಿಯನ್ನು ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಪುರುಷರ ವಿಭಾಗಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆ. ಈತ ಮಲಯಾಳಂ ಭಾಷೆ ಮಾತನಾಡುತ್ತಿದ್ದು ತನ್ನ ಊರು ಕಾಸರಗೋಡು ಅಂತೆಯೇ ತನ್ನ ಹೆತ್ತವರ ಹೆಸರು ಮಾಧವನ್ ಮತ್ತು ದಿ|ಸಾವಿತ್ರಿ ಎನ್ನುತ್ತಿದ್ದಾನೆ.

Leave a Reply

Your email address will not be published. Required fields are marked *

Need Help?