Bhajal was rescued from the streets of Manipal and admitted to Snehalaya

/
A person named Bhajal, approximately 47 years old, was found wandering the streets of Manipal and was rescued by Mr. Vishu Shetty Ambalpadi, a social worker. With the assistance of the Manipal police, Bhajal was admitted to the Snehlaya Psycho-Social Rehabilitation Centre for Men in Manjeshwar.
Bhajal is suffering from a mental illness and exhibits symptoms such as wandering and aggressive behavior. He speaks Hindi and claims to be from Sambhalpur, Odisha. He has mentioned his parents as the late Ratnakar and the late Subadhra.
Anyone with information about Bhajal is requested to contact the following numbers: 9446547033 or 7994087033.
ದಿನಾಂಕ 13/08/2024 ರಂದು ಮಣಿಪಾಲ ಬಳಿಯ ಬೀದಿಯಲ್ಲಿ ಅಲೆದಾಡುತಿದ್ದ ಬಾಜಲ್ ಎಂಬ 47 ವರ್ಷದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸಮಾಜ ಸೇವಕರಾದ ಶ್ರೀ ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ, ಮಣಿಪಾಲ ಪೋಲಿಸರ ಸಹಾಯದಿಂದ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಹಿಂದಿ ಭಾಷೆಯನ್ನು ಮಾತನಾಡುತಿದ್ದು ತನ್ನ ಊರು ಒಡಿಶಾದ ಸಾಂಭಲ್ ಪುರ್, ಅಂತೆಯೇ ತನ್ನ ಹೆತ್ತವರ ಹೆಸರು ದಿವಂಗತ  ರತ್ನಾಕರ್ ಮತ್ತು ಸುಭದ್ರಾ ಎನ್ನುತ್ತಿದ್ದಾನೆ. ಯಾರಿಗಾದರೂ ಇವರ ಕುಟುಂಬದ ಬಗ್ಗೆ ಮಾಹಿತಿ ಇದ್ದಲ್ಲಿ ದಯವಿಟ್ಟು ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಬೆಕಾಗಿ ವಿನಂತಿ 9446547033 / 7994087033.

Leave a Reply

Your email address will not be published. Required fields are marked *

Need Help?