Snehalaya provides shelter to Charles, who was rescued from Hosabettu, Moodabidri

/
On July 27, 2024, a homeless person named Charles D’Costa, who is suffering from mental illness and has no one to take care of him, was admitted to Snehalaya Psycho-Social Rehabilitation Centre for Men by the Hosabettu Parish Vice President, Mr. Manohar Cutinha, and his friends.
Charles was found wandering the streets of Hosabettu Moodabidri, shabbily dressed and exhibiting symptoms of aggressive behavior and poor self-hygiene. He communicates in Konkani and has mentioned that his parents are the late John and Elizabeth Noronha.
Currently, he is under care and treatment at Snehalaya. If anyone has any information about him, please contact the numbers provided below: 9446547033 / 7994087033.
ದಿನಾಂಕ 27.07.2024ರಂದು ಮೂಡಬಿದ್ರೆಯ ಹೊಸಬೆಟ್ಟು ಬಳಿಯ ಬೀದಿಯಲ್ಲಿ ಅಲೆದಾಡುತಿದ್ದ ಚಾರ್ಲ್ಸ್ ಡಿ’ಕೋಸ್ಟಾ ಎಂಬ ನಿರ್ಗತಿಕನನ್ನು ಹೊಸಬೆಟ್ಟು ಇಗರ್ಜಿಯ ಉಪಾಧ್ಯಕ್ಷರಾದ ಶ್ರೀ ಮನೋಹರ್ ಕುಟಿಃನಾ ಮತ್ತು ಅವರ ಸಂಗಡಿಗರು, ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು ಆಕ್ರಮಣಕಾರಿ ಸ್ವಭಾವ ಅಂತೆಯೇ ಅತಿರೇಕವಾದ ಮಾತುಕತೆ ಹೊಂದಿದ್ದಾನೆ. ಈತ ಕೊಂಕಣಿ ಭಾಷೆ ಮಾತನಾಡುತ್ತಿದ್ದು ತನ್ನ ಹೆತ್ತವರ ಹೆಸರು ದಿವಂಗತ ಜಾನ್ ಡಿ’ಕೋಸ್ಟಾ ಮತ್ತು ಎಲಿಜಬೆತ್ ನೊರೊನ್ಹಾ ಎನ್ನುತ್ತಿದ್ದಾನೆ. ಇವರ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?