On July 21, 2024, a woman named Ankitha, approximately 21 years old, was rescued from Erolle, Kasaragod and admitted to the Snehalaya Psycho-Social Rehabilitation Home for Women by the police of Meleparamba Station, Kasaragod. She is experiencing mental depression. Ankitha communicates in Kannada and claims that she is from Bhagamandala, Karnataka. She has identified her parents as Veerappa and Malathi. Currently, she is undergoing treatment at Snehalaya. Anyone with information about her can contact the following numbers: 9446547033 / 7994087033.
ದಿನಾಂಕ 21.07.2024 ರಂದು ಕಾಸರಗೊಡು ಜಿಲ್ಲೆಯ ಎರೋಲ್ ಬಳಿಯ ಬೀದಿಯಿಂದ ಜಿಲ್ಲಾ ಅಂಕಿತಾ ಎಂಬ ಸುಮಾರು 21 ವರ್ಷ ಪ್ರಾಯದ ಯುವತಿಯನ್ನು ಮೇಲ್ಪರಂಬ ಪೋಲಿಸರು ರಕ್ಷಿಸಿ, ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಳೆ. ಆಕೆಯು ಕನ್ನಡ ಭಾಷೆ ಮಾತನಾಡುತ್ತಿದ್ದು ತನ್ನ ಊರು ಕರ್ನಾಟಕದ ಭಾಗಮಂಡಲ ಅಂತೆಯೇ ತನ್ನ ಹೆತ್ತವರ ಹೆಸರು ವೀರಪ್ಪ ಮತ್ತು ಮಾಲತಿ ಎನ್ನುತ್ತಿದ್ದಾಳೆ.ಈಕೆಯ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.