Snehalaya provides shelter to Laxmibayi Amaji, who was rescued from the streets of Mangalore

/

On July 09, 2024, a woman named Laxmibayi Amaji, approximately 45 years old, was rescued near the Mangalore City Corporation by the Snehalaya team, as per information received from Remi Dsouza and Maxim Moras. She was admitted to the Snehalaya Psycho-Social Rehabilitation Home for women. Laxmibayi Amaji is suffering from mental illness and exhibits symptoms such as wandering. She speaks Kannada and claims to be from Bagalkote, Karnataka.

ದಿನಾಂಕ 09/07/2024 ರಂದು ಮಂಗಳೂರು ಮಹಾನಗರ ಪಾಲಿಕೆಯ ಬಳಿಯಿಂದ ಲಕ್ಷ್ಮೀಬಾಯಿ ಅಂಮಾಜಿ ಎಂಬ 45 ವರ್ಷ ಪ್ರಾಯದ ಮಾನಸಿಕ ಅಸ್ವಸ್ಥ ಮಹಿಳೆಯನ್ನು, ರೆಮಿ ಡಿಸೋಜಾ ಮತ್ತು ಮ್ಯಾಕ್ಸಿಮ್ ಮೊರಾಸ್ ಅವರಿಂದ ದೊರೆತ ಮಾಹಿತಿಯ ಮೇರೆಗೆ ಸ್ನೇಹಾಲಯ ತಂಡದವರು ರಕ್ಷಿಸಿ,ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗಕ್ಕೆ ದಾಖಲಿಸಿದ್ದರು.ಈ ಮಹಿಳೆಯು ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದು ತನ್ನ ಊರು ಕರ್ನಾಟಕದ ಬಾಗಲಕೋಟೆ ಎನ್ನುತ್ತಿದ್ದಾಳೆ.

Leave a Reply

Your email address will not be published. Required fields are marked *

Need Help?