On June 28, 2024, Sayyad Norh, a 30-year-old mentally ill person, was rescued from Mangalore Junction railway station and admitted to the Snehalaya Psycho-Social Rehabilitation Centre for Men. This compassionate effort was led by the Snehalaya team and Mr. Basavaraj, a staff member of Shraddha Mumbai, according to information provided by Mr. Sunil, a well-wisher of Snehalaya. At the time of admission, Sayyad Norh was found with poor hygiene and wearing shabby clothes. He communicates in Hindi and claims to be from Ahmedabad, Gujarat. Currently, he is receiving care and treatment at Snehalaya. If anyone has information about his whereabouts or background, please contact the following numbers: 9446547033 / 7994087033.
ದಿನಾಂಕ 28/06/24 ರಂದು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಸುಮಾರು 30ವರ್ಷ ಪ್ರಾಯದ ಸೈಯದ್ ನೂರ್ ಎಂಬ ಮಾನಸಿಕ ಅಸ್ವಸ್ಥನನ್ನು, ಸ್ನೇಹಾಲಯ ತಂಡದವರು ಮತ್ತು ಮುಂಬೈ ಶ್ರದ್ಧಾ ಸಂಸ್ಥೆಯ ಸಿಬ್ಬಂದಿಯಾದ ಬಸವರಾಜ್ ಅವರು, ಸ್ನೇಹಾಲಯದ ಹಿತೈಷಿಯಾದ ಸುನಿಲ್ ಅವರಿಂದ ದೊರೆತ ಮಾಹಿತಿಯ ಮೇರೆಗೆ ರಕ್ಷಿಸಿ,ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಪುರುಷರ ವಿಭಾಗಕ್ಕೆ ದಾಖಲಿಸಿದರು.
ದಾಖಲಾತಿಯ ಸಮಯದಲ್ಲಿ ಈತ ಕೊಳಕಾದ ಬಟ್ಟೆಯನ್ನು ಧರಿಸಿದ್ದನು. ಈತ ಹಿಂದಿ ಭಾಷೆ ಮಾತನಾಡುತಿದ್ದು ತನ್ನ ಊರು ಗುಜರಾತಿನ ಅಹಮದಾಬಾದ್ ಎನ್ನುತ್ತಿದ್ದಾನೆ.ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.