Snehalaya provides shelter to Manjunath, who was rescued from streets of Kadri Mangalore

/

On June 04, 2024, Snehalaya team rescued a person named Manjunath who was wandering on streets near Kadri Mangalore, with the help of local police and Mr. Kiran Karkala the well wisher of  Snehalaya. Manjunath has been admitted to the Snehalaya Psychosocial Rehabilitation Centre for men. He suffers from mental illness and has a habit of consuming Alchohol. He speaks Kannada and claims to be from Belgaum, stating his parents’ names as Late Hanumantha and Gangamma. Anyone with information about him can contact the following numbers: 9446547033 / 7994087033.

ದಿನಾಂಕ 04.06.2024 ರಂದು ಸ್ನೇಹಾಲಯ ತಂಡದವರು, ಮಂಗಳೂರಿನ ಕದ್ರಿ ಸಮೀಪದ ಬೀದಿಯಲ್ಲಿ ಅಲೆದಾಡುತಿದ್ದ ಮಂಜುನಾಥ್ ಎಂಬ ಮಾನಸಿಕ ಅಸ್ವಸ್ಥನನ್ನು, ಸಮಾಜ ಸೇವಕ ಅಂತೆಯೇ ಸ್ನೇಹಾಲಯದ ಹಿತೈಷಿಯಾದ ಶ್ರೀ ಕಿರಣ್ ಕಾರ್ಕಳ ಹಾಗು ಸ್ಥಳಿಯ ಪೋಲಿಸರ ಸಹಾಯದಿಂದ ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಮಧ್ಯಪಾನ ಸೇವನೆಯ ಅಭ್ಯಾಸ ಹೊಂದಿದ್ದಾನೆ. ಈತ ಕನ್ನಡ ಭಾಷೆ ಮಾತನಾಡುತ್ತಿದ್ದು ತನ್ನ ಊರು ಕರ್ನಾಟಕದ ಬೆಳಗಾವಿ ಎನ್ನುತ್ತಿದ್ದಾನೆ ಅಂತೆಯೇ ತನ್ನ ಹೆತ್ತವರ ಹೆಸರು ದಿವಂಗತ ಹನುಮಂತ ಹಾಗು ಗಂಗಮ್ಮ ಎನ್ನುತ್ತಿದ್ದಾನೆ. ಈತನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.

Leave a Reply

Your email address will not be published. Required fields are marked *

Need Help?