Snehalaya provides care and shelter to Selvi

/

On April 15, 2024, a 45-year-old woman named Selvi, who was wandering the streets of Uppala, was rescued and admitted to the Snehalaya Psychosocial Rehabilitation Centre for Women by Sarita Crasta and the Snehalaya team. Selvi appeared shabbily dressed with poor personal hygiene. She is suffering from mental illness and speaks Tamil, claiming to be from Tamil Nadu. Further information about her is currently unknown. Anyone with information about her can contact the numbers provided below.9446547033 / 7994087033.

ದಿನಾಂಕ 15.04.2024ರಂದು ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆದಾಡುತಿದ್ದ ಸೆಲ್ವಿ ಎಂಬ ಸುಮಾರು 45 ವರ್ಷ  ಪ್ರಾಯದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸ್ನೇಹಾಲಯದ ಟ್ರಷ್ಟಿಯಾದ ಸರಿತಾ ಕ್ರಾಸ್ತಾರವರು ಸ್ನೇಹಾಲಯ ತಂಡದ ಸಹಕಾರದೊಂದಿಗೆ ರಕ್ಷಿಸಿ, ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ಮಹಿಳೆಯು ತಮಿಳು ಭಾಷೆಯನ್ನು ಮಾತನಾಡುತಿದ್ದು ತನ್ನ ಊರು ತಮಿಳುನಾಡು ಎನ್ನುತ್ತಿದ್ದಾಳೆ.ಈಕೆಯ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033

Leave a Reply

Your email address will not be published. Required fields are marked *

Need Help?