In a tale that speaks volumes of human love and perseverance, Raju, missing for three agonizing years, was joyously reunited with his family on March 7, 2024. Snehalaya Charitable Trust discovered him on the streets back in January, leading to his admission for treatment and care.
By the benevolent support of Shraddha Foundation, Raju received the care he needed to heal, beginning on February 12, 2024. Their unwavering dedication paved the way for Raju’s remarkable journey back to health and home.
The reunion, marked with tears of joy and embraces aplenty, was a sight to behold. Raju, overwhelmed with emotion, found himself surrounded by his beloved son, father, brother, and sister-in-law. Their faces, etched with relief and happiness, mirrored the sentiments of the entire village.
Once again, Raju will stand side by side with his brother, running their cherished tea stall, where countless memories were made. His return home not only signifies a family made whole but also a community united in celebration.
As Raju embraces his son and reconnects with his roots, the echoes of hope and resilience resound throughout the village. It’s a testament to the power of love, perseverance, and the unwavering support of kindred spirits. Today, Raju’s journey comes full circle, a testament to the enduring strength of the human spirit.


ದಿನಾಂಕ 07.01.2024 ರಂದು ಮಡಂತ್ಯಾರಿನ ರಸ್ತೆಯಲ್ಲಿ ಅಲೆದಾಡುತಿದ್ದ ರಾಜು ಎಂಬ ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಯನ್ನು ಸಮಾಜ ಸೇವಕರಾದ ಶ್ರೀ ಸ್ಟೀಫನ್ ಮೊಂತೆರೊರವರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು.
ದಾಖಲಾತಿಯ ಸಮಯದಲ್ಲಿ ಆಕ್ರಮಣಕಾರಿ ಸ್ವಭಾವ ಹೊಂದಿದ್ದ ರಾಜು ಸ್ನೇಹಾಲಯದಲ್ಲಿ ದೊರೆತ ಚಿಕಿತ್ಸೆಯಿಂದಾಗಿ ಕ್ರಮೇಣ ಸುಧಾರಣೆ ಕಂಡುಕೊಂಡನು ಅಂತೆಯೇ ತನ್ಠ ಹುಟ್ಟೂರ ಬಗ್ಗೆ ವಿವರಗಳನ್ನು ನೀಡಲು ಪ್ರಾರಂಬಿಸಿದನು ಆತನ ಪುನರ್ಮಿಲನ ಪ್ರಕ್ರಿಯೆಯನ್ನು ಸುಗಮಗೊಳಿಸಲು ಆತನನ್ನು ಮಂಬೈಯ ಶೃದ್ಧಾ ಕೇಂದ್ರಕ್ಕೆ ವರ್ಗಾಯಿಸಲಾಯಿತು.
ದಿನಾಂಕ 07.03.2024 ರಂದು ಉತ್ತರಪ್ರದೇಶದ ಮಹಾರಾಜಗಂಜ್ ಜಿಲ್ಲೆಯಲ್ಲಿರುವ ಆತನ ಕುಟುಂಬದೊಂದಿಗೆ ಆತನ ಪುನರ್ಮಿಲನವಾಯಿತು. ಮೂರು ವರ್ಷದ ಬಳಿಕ ಆತನನ್ನು ಹಿಂಪಡೆದು ಕುಟುಂಬಿಕರು ಭಾವುಕರಾದರು. ಕುಟುಂಬದವರು ಹೇಳುವ ಪ್ರಕಾರ ರಾಜು ತನ್ನ ಪತ್ನಿಯ ಮರಣದ ಆಘಾತದಿಂದ ಮಾನಸಿಕ ಆಸ್ವಸ್ಥತೆಗೆ ತುತ್ತಾಗಿ ಮನೆ ಬಿಟ್ಟು ಹೋಗಿದ್ದನು. ಶೃದ್ಧಾ ತಂಡವು ಕುಟುಂಬದವರಿಗೆ ಆಪ್ತ ಸಮಾಲೋಚನೆ ನೀಡಿತು ಅಂತೆಗೆ ರಾಜುಗೆ ಎರಡು ತಿಂಗಳ ಔಷಧಿ ಮತ್ತು ಚಿಕಿತ್ಸಾ ಯೋಜನೆಯನ್ನು ನೀಡಿತು. ಈ ಪುಣ್ಯ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶೃದ್ಧಾ ಸಂಸ್ಥೆಗಳಿಗೆ ಕುಟುಂಬಿಕರು ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು