In a heartwarming display of compassion, on March 8, 2024, a 30-year-old man named Ramchand, found wandering near Montepadu in Mangalore, was rescued and taken under the care of Snehalaya Mental Illness Rehabilitation Center. The heroic efforts were spearheaded by Brother Joseph crastha, the esteemed founder of Snehalaya, and Jovial crasta, trustee of the institution.
Ramchand, afflicted by mental illness, was in dire need of assistance, displaying a lack of self-expression and physical hygiene. Hailing from Madhya Pradesh, he communicated in Hindi, citing his father’s name as Kamal. Recognizing his plight, the compassionate team at Snehalaya promptly admitted him for comprehensive care and treatment.
Currently receiving exemplary treatment, fostering hope for his recovery. Anyone possessing relevant information about Ramchand is urged to contact the following numbers for further assistance: 7994087033, 9446547033.


ದಿನಾಂಕ 08.03.2024ರಂದು ಮಂಗಳೂರಿನ ಮೋಂಟೆಪದವು ಬಳಿಯ ಬೀದಿಯಲ್ಲಿ ಅಲೆದಾಡುತಿದ್ದ ರಾಮಚಂದ್ ಎಂಬ ಸುಮಾರು 30ವರ್ಷ ಪ್ರಾಯದ ವ್ಯಕ್ತಿಯನ್ನು ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾ ಮತ್ತು ಟ್ರಸ್ಟಿಯಾದ ಜೋವಿಯಲ್ ಕ್ರಾಸ್ತಾರವರು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಮಾನಸಿಕ ಕಾಯಿಲೆಯನ್ನು ಹೊಂದಿದ್ದು ಸ್ವಯಂ ಮಾತುಕತೆ ಮತ್ತು ಶಾರೀರಿಕ ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿದ್ದನು. ಈತ ಹಿಂದಿ ಭಾಷೆ ಮಾತನಾಡುತಿದ್ದು ತಾನು ಮಧ್ಯ ಪ್ರದೇಶದವನೆನ್ನುತ್ತಿದ್ದಾನೆ.ಅಂತೆಯೆ ತನ್ನ ತಂದೆಯ ಹೆಸರು ಕಮಲ್ ಎನ್ನುತ್ತಿದ್ದಾನೆ.
ಸಧ್ಯಕ್ಕೆ ಈತ ಸ್ನೇಹಾಲಯದಲ್ಲಿ ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾನೆ .ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.