Snehalaya witnessed a joyful reunion of Mr. Deepak with his family in Utter Pradesh

/

Mr. Deepak, aged 23 years, was brought to Snehalaya by Bro. Joseph Crasta on 01/01/2024, from Padil Railway Bridge, Mangalore. He was found wandering on the streets of Padil. He was admitted with psychiatric symptoms and was diagnosed with Psychosis Nos. On his admission he showed extremely violent behaviour. Although he was not at all cooperative during treatment, the team managed to give him the appropriate attention and support.

In addition to the medication, he was urged to take part in our various therapeutic activities and counselling sessions. In one of the Counselling sessions, he has shared with the counsellor that he hails from Utter Pradesh. So for the further reunion Process we have Shifted him to Shraddha Rehabilitation Center on 13/02/2024.
On 23/02/2024 he has been reunited with the family Successfully. Deepak was missing from Home from past one year. The family members were so happy to see and accept their Lost son back. The have extended their heartfelt thanks to Snehalaya and Shradhha Foundation for getting their son back to home and treating him. The Psychiatric Social workers will continually do a follow up and direct them for further Medication.
ದಿನಾಂಕ 01/01/24 ರಂದು ಮಂಗಳೂರಿನ ಪಡಿಲ್ ರೈಲ್ವೆ ಸೇತುವೆಯ ಬಳಿ ಅಲೆದಾಡುತಿದ್ದ ಸುಮಾರು 23ವರ್ಷ ಪ್ರಾಯದ ದೀಪಕ್ ಎಂಬ ವ್ಯಕ್ತಿಯನ್ನು ಶ್ರೀ ಜೀತನ್ ಡಿಸೋಜ(ಸಮಾಜ ಸೇವಕರು) ಅವರಿಂದ ದೊರೆತ ಮಾಹಿತಿಯ ಪ್ರಕಾರ, ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಸಂಸ್ಥಾಪಕರಾದ ಬ್ರ ಜೋಸೆಫ್ ಕ್ರಾಸ್ತಾರವರು, ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯಕ್ಕೆ ದಾಖಲಿಸಿದ್ದರು.
ದಾಖಲಾತಿಯ ಸಮಯದಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ದೀಪಕ್ ಸ್ನೇಹಾಲಯದ ಆರೈಕೆ ಮತ್ತು ಚಿಕಿತ್ಸೆಯಿಂದಾಗಿ ತನ್ನ ಆರೋಗ್ಯದಲ್ಲಿ ಸುಧಾರಣೆ ಕಂಡುಕೊಂಡನು. ಆತನನ್ನು ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಮುಂಬೈಯ ಶ್ರದ್ದಾ ಕೇಂದ್ರಕ್ಕೆ ವರ್ಗಾಯಿಸಲಾಯಿತು.
ದಿನಾಂಕ 23.02.2024ರಂದು ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿರುವ ಆತನ ಕುಟುಂಬದೊಂದಿಗೆ ಪುನರ್ಮಿಲನವಾಯಿತು. ಕುಟುಂಬಿಕರ ಪ್ರಕಾರ ದೀಪಕ್ ಕಳೆದ 2ವರ್ಷದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದು ಸರಿಯಾದ ಚಿಕಿತ್ಸೆ ಸಿಗದ ಕಾರಣ ಆತನ ಆರೋಗ್ಯವು ಮತ್ತಷ್ಟು ಹದೆಗೆಟ್ಟಿತು. ಕುಟುಂಬದವರು ಈ ಪುಣ್ಯ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶ್ರದ್ಧಾ ಸಂಸ್ಥೆಗಳಿಗೆ ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿತು.

Leave a Reply

Your email address will not be published. Required fields are marked *

Need Help?