Snehalaya witnessed a joyful reunification of Mrs. Mttumari at Munnar, Kerala. A patient named Mrs. Mttumari was Rescued by Kankanady Police and admitted in Pranja Swadar Graha, Mangalore and as they identified that she needs further treatment and support, she was brought to Snehalaya for further treatment. She was found wandering on the streets Mangalore, Karnataka. The Psychiatric counsellors and medical team managed to give her the appropriate attention and support.
In addition to the medication, she was urged to take part in our various therapeutic activities and counselling sessions. Based on the information provided by her, our social workers were able to determine her native place. There were also Phone call family counselling Sessions for her Husband and for her family. So thereon the Snehalaya Management arranged a reunion on 19/02/2024. The psychiatric Social Workers Ms. Divya, Ms. Jenitta accompanied her to the Native for the reunification with the Family. Children were in tears as they saw their lost Mother. She was really delighted and happy as she is back to her abode.
Snehalaya Family really overwhelmed with happiness as we are Reuniting Mrs. Muttumari back to her home. It gives us Satisfaction and Joy when we witness so many reunifications are taking place from our Centre.



ದಿನಾಂಕ 28.11.2023ರಂದು ಮಂಗಳೂರಿನ ಪ್ರಜ್ಞಾ ಸ್ವಾಧಾರ ಗ್ರಹದ ಸಿಬ್ಬಂದಿಗಳು, ಕಂಕನಾಡಿಯ ಬಳಿ ಅಲೆದಾಡುತಿದ್ದ ಮುತ್ತುಮಾರಿ ಎಂಬ ಸಹೋದರಿಯನ್ನು ರಕ್ಷಿಸಿ ಪುನರ್ವಸತಿ ಮತ್ತು ಪುನರ್ಮಿಲನಕ್ಕಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥ ಮಹಿಳೆಯರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು.
ಸ್ನೇಹಾಲಯದಲ್ಲಿ ದೊರೆತ ಉತ್ತಮ ಆರೈಕೆಯ ಫಲವಾಗಿ ಕೆಲವೇ ದಿನಗಳಲ್ಲಿ ಈ ಸಹೋದರಿಯ ವಿಳಾಸವನ್ನು ಪತ್ತೆಹಚ್ಚಲು ಸಾಧ್ಯವಾಯಿತು ಅಂತೆಯೆ ಕುಟುಂಬದೊಂದಿಗೆ ದೂರವಾಣಿಯ ಮುಖಾಂತರ ಆಪ್ತ ಸಮಾಲೋಚನೆಯನ್ನು ಮಾಡಲಾಯಿತು.
ದಿನಾಂಕ 20.02.2024ರಂದು ಕೇರಳದ ಮುನ್ನಾರ್ ನಲ್ಲಿರುವ ಕುಟುಂಬದೊಂದಿಗೆ ಆಕೆಯ ಪುನರ್ಮಿಲನವಾಯಿತು. ತನ್ನ ತಾಯಿಯನ್ನು ಹಿಂಪಡೆದ ಪುಟ್ಟ ಮಕ್ಕಳು ಕಣ್ಣಿರಿಟ್ಟರು,ಇಡೀ ಕುಟುಂಬದ ಸಂತೋಷಕ್ಕೆ ಮಿತಿಯಿಲ್ಲದಂತಾಯಿತು. ಮುತ್ತುಮಾರಿಗೆ ಸರಿಯಾದ ಆರೈಕೆಯನ್ನು ನೀಡಿ ಸುರಕ್ಷಿತವಾಗಿ ಮನೆಗ ತಲುಪುವಂತೆ ಮಾಡಿದ ಸ್ನೇಹಾಲಯ ಸಂಸ್ಥೆಗೆ ಅಂತೆಯೇ ಆಕೆಯನ್ನು ಮನೆಯವರೆಗೆ ತಲುಪಿಸಲು ಸಹಕರಿಸಿ ಸಾಂಗತ್ಯ ನೀಡಿದ ಸ್ನೇಹಾಲಯದ ಸಿಬ್ಬಂದಿಗಳಾದ ದಿವ್ಯ ಮಾತು ಜೆನಿಟಾರವರಿಗೆ ಕುಟುಂಬವು ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿತು.