Muhammad Akhir was provided with care and shelter at Snehalaya.

/

According to information provided by social workers Mr. Kiran Karkala and Mrs. Hilda Lobo Nagori, on February 15, 2024, a man named Muhammad Akhir was found wandering on Padil Street, Mangalore. He was rescued by the Snehalaya team under the guidance of Br. Joseph Crasta, the Managing Trustee of Snehalaya. Muhemmad Akhir has been admitted to the Snehalaya Psycho-Social Rehabilitation Centre for Men due to his physical impairment and psychological discomfort. Muhemmad Akhir, who claims to be from Bhopal, speaks Hindi. At Snehalaya, he is currently receiving care and treatment.We respectfully request that you contact us at 9446547033 or 7994087033 if you have any information regarding his whereabouts or background.

ದಿನಾಂಕ 15.02.2024 ರಂದು ಮಂಗಳೂರಿನ ಪಡಿಲ್ ಬಳಿಯ ಬೀದಿಯಲ್ಲಿ ದಿಕ್ಕುದಿಸೆಯಿಲ್ಲದೆ ಅಲೆದಾಡುತಿದ್ದ ಮೊಹಮ್ಮದ್ ಅಖೀರ್ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು, ಸ್ನೇಹಾಲಯದ ಹಿತೈಷಿ ಮತ್ತು ಸಮಾಜ ಸೇವಕರಾದ ಶ್ರೀ ಕಿರಣ್ ಕಾರ್ಕಳ ಮತ್ತು ಶ್ರೀಮತಿ ಹಿಲ್ಡಾ ಲೋಬೋ ನಾಗೋರಿ ಅವರು ನೀಡಿದ ಮಾಹಿತಿಯ ಮೇರೆಗೆ, ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾರವರ ಮಾರ್ಗದರ್ಶನದಂತೆ ಸ್ನೇಹಾಲಯ ತಂಡವು ರಕ್ಷಿಸಿ ಆತನ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದು ಅಂಗವಿಕಲನಾಗಿದ್ದಾನೆ. ಈತ ಹಿಂದಿ ಭಾಷೆಯನ್ನು ಮಾತನಾಡುತಿದ್ದು ತಾನು ಮಧ್ಯಪ್ರದೇಶದ ಭೋಪಾಲದವನ್ನೆನ್ನುತ್ತಿದ್ದಾನೆ.ಸಧ್ಯಕ್ಕೆ ಆತ ಸ್ನೇಹಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ .ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?