On February 14, 2024, a man named Balasubramanyan , (54) who was found wandering near Permude, (Bajpe) Mangalore was rescued by Br. Joseph Crasta, the Managing trustee of Snehalaya, along with Snehalaya team, as per information provided by Fr Ronald Pinto the Parish Priest of St John the Baptist Church Permude. Balasubramanyan is suffering from a mental illness and has been admitted to the Snehalaya Psycho-Social Rehabilitation Centre for Men.Balasubramanyan speaks Tamil and claims to be from Thiruchinapalli, Tamil Nadu. His father’s name is Solamuthu, and his mother’s name is Sailama. He is currently receiving care and treatment at Snehalaya.If you have any information regarding his whereabouts or background, we kindly urge you to contact the following numbers: 9446547033 / 7994087033.

ದಿನಾಂಕ 14.02.2024 ರಂದು ಮಂಗಳೂರಿನ ಪೆರ್ಮುದೆಯ ಬಳಿಯ ನಿರ್ಜನ ಪ್ರದೇಶದಲ್ಲಿ ದಿಕ್ಕುದಿಸೆಯಿಲ್ಲದೆ ಅಲೆದಾಡುತಿದ್ದ ಬಾಲಸುಬ್ರಹ್ಮಣ್ಯ (54) ಎಂಬ ತಮಿಳುನಾಡಿನ ವ್ಯಕ್ತಿಯನ್ನು, ಪೆರ್ಮುದೆ ಇಗರ್ಜಿಯ ಧರ್ಮಗುರುಗಳಾದ ವಂ. ಗುರು ರೊನಾಲ್ಡ್ ಪಿಂಟೋರವರು ನೀಡಿದ ಮಾಹಿತಿಯ ಮೇರೆಗೆ, ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾರವರು ರಕ್ಷಿಸಿ ಆತನ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದಾನೆ ಮತ್ತು ಮಧ್ಯಪಾನ ಅಂತೆಯೆ ತಂಬಾಕು ಸೇವನೆಯ ಅಭ್ಯಾಸವನ್ನು ಹೊಂದಿದ್ದಾನೆ. ಆತ ತಮಿಳು ಭಾಷೆ ಮಾತನಾಡುತ್ತಿದ್ದು ತನ್ನ ಊರು ತಮಿಳುನಾಡಿನ ತಿರುಚಿನಾಪಳ್ಳಿ ಎನ್ನುತ್ತಿದ್ದಾನೆ ಅಂತೆಯೆ ಪೋಷಕರ ಹೆಸರು ಸೋಲಮುತ್ತು ಮತ್ತು ಸೈಲಮ್ಮ ಎನ್ನುತ್ತಿದ್ದಾನೆ.ಸಧ್ಯಕ್ಕೆ ಆತ ಸ್ನೇಹಾಲಯದಲ್ಲಿ ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾನೆ .ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.
